Hello English
Hello English
Hello English
11 ತರಹ ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವುದು
Language : Select
. easy
.
Read the article given below
Introducing yourself in English: 

1. Formal: Hi, nice to meet you. Let me introduce myself. am Aman Singh. work for ABC Private Limited. May know your name, please? 
(ನಮಸ್ಕಾರ, ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು. ನಾನು ನನ್ನನ್ನು ಪರಿಚಯಿಸಿಕೊಳ್ಳುತ್ತೇನೆ. ನಾನು Aman Singh. ನಾನು 'ABC private limited' ನಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ಹೆಸರು ತಿಳಿಯಬಹುದೇ?) 

2. Formal: Hi, are you Akshay Singh? Nice to meet you. am Manisha Sharma. We spoke over the phone yesterday. am from ABC Private Limited. 
(ನಮಸ್ಕಾರ, ನೀವು Akshay Singh ಅಲ್ಲವೆ? ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು. ನಾನು Manisha Sharma. ನಾವು ನೆನ್ನೆ ಫೋನಲ್ಲಿ ಮಾತಾಡಿದ್ದೆವು. ನಾನು 'ABC private limited' ಇಂದ ಬಂದಿದ್ದೇನೆ. 

3. Formal: Thank you for having me here, today. My name is Rita Singh. Pleasure meeting you all. 
(ನನ್ನನ್ನು ನಿಮಂತ್ರಿಸಿದಕ್ಕಾಗಿ ಧನ್ಯವಾದಗಳು, ನಾನು Rita Singh. ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು) 

4. At party: Hi, am Raj's friend, Aman. Are you Priya? Raj has told me so much about you. It is nice to meet you in person. 
(ಪಾರ್ಟಿಯಲ್ಲಿ: ನಮಸ್ಕಾರ, ನಾನು Raj ನ ಗೆಳೆಯ, Aman. ನೀವು Priya ತಾನೇ? Raj ನಿಮ್ಮ ಬಗ್ಗೆ ಬಹಳಷ್ಟು ಹೇಳಿದ್ದಾನೆ. ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು) 
5. Informal (pet name): My name is Aman, but you could call me Jolly. That's what most people call me. 
(ಸಾಮಾನ್ಯವಾಗಿ:ನನ್ನ ಹೆಸರು Aman, ನೀವು ನನ್ನನ್ನು Jolly ಎಂದು ಕರೆಯಬಹುದು. ನನ್ನನ್ನು ಹಾಗೆ ಎಲ್ಲರು ಕರೆಯುತ್ತಾರೆ. 

6. Informal (pet name): My name is Aman Singh. also go by 'Lucky'. 
(ಸಾಮಾನ್ಯವಾಗಿ:ನನ್ನ ಹೆಸರು Aman SIngh, ನನ್ನನ್ನು Lucky ಎಂದು ಸಹ ಕರೆಯುತ್ತಾರೆ. 

7. At wedding: Hi, am Rekha. am the bride's cousin. Are you from the groom's side? 
(ಮದುವೆಯಲ್ಲಿ ನಮಸ್ಕಾರ, ನಾನು rekha, ನಾನು ಹುಡುಗಿಯ ಸಂಬಂಧಿ. ನೀವು ಹುಡುಗನ ಕಡೆಯವರೇ?) 

8. Asking for introductions: 
(ಪರಿಚಯಿಸಿಕೊಳ್ಳಲು ಕೇಳುವುದು) 

i. May know your name, please? 
(ನಿಮ್ಮ ಹೆಸರು ತಿಳಿಯಬಹುದೇ?(ವಿನಮ್ರವಾಗಿ ಕೇಳುವುದು)) 

ii. Hi, am Aman, Raj's best friend, and you are? 
(ನಮಸ್ಕಾರ, ನಾನು Aman, Raj ನ ಸ್ನೇಹಿತ, ಮತ್ತು ನೀವು ?) 

iii. Are you here for the interview as well? am Aman, by the way. And you are? 
(ತಾವು ಸಹ ಇಲ್ಲಿ ಸಂದರ್ಶನಕ್ಕಾಗಿ ಬಂದಿರುವಿರ? ನಾನು Aman, ಹಾಗೆ ನೀವು ?) 

iv. Hi, am Saket. haven't seen you around are you recent recruit? What is your name? 
(ನಮಸ್ಕಾರ, ನಾನು Saket. ನಾನು ನಿಮ್ಮನ್ನು ಈ ಮೊದಲು ನೋಡಿಲ್ಲ ನೀವು ಹೊಸದಾಗಿ ಸೇರಿರುವಿರ? ನಿಮ್ಮ ಹೆಸರು ?) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning