1. Take care of yourself (ನಿಮ್ಮ ಬಗ್ಗೆ ಕಾಳಜಿ ವಹಿಸಿಕೊಳ್ಳಿ)
E. g. You must take care of yourself, it is going to be too cold up there. (ನಿನ್ನ ಬಗ್ಗೆ ನೀನೆ ಕಾಳಜಿವಹಿಸಿಕೊಳ್ಳಬೇಕು, ಅಲ್ಲಿ ಬಹಳ ಚಳಿ ಇರುತ್ತದೆ. )
2. Be careful (ಎಚ್ಚರಿಕೆಯಿಂದಿರು)
E. g. I begged him to be more careful. (ಎಚ್ಚರಿಕೆಯಿಂದಿರು ಎಂದು ಅವನ ಬಳಿ ಅಂಗಲಾಚಿದೆ. )
3. Is there anything I can do for you? (ನಿಮಗೆ ನಾನು ಏನಾದರು ಮಾಡುವಂತದ್ದು ಇದೆಯಾ?)
E. g. Hey, take good care of yourself. If there is anything that I can do for you, please let me know. I am there for you. (ನಿಮ್ಮ ಆರೈಕೆ ಮಾಡಿಕೊಳ್ಳಿ. ನಿಮಗೆ ನಾನು ಏನಾದರು ಮಾಡುವಂತದ್ದು ಇದ್ದರೆ ದಯವಿಟ್ಟು ತಿಳಿಸಿ. ನಿಮಗಾಗಿ ನಾನಿದ್ದೇನೆ. )
4. Tomorrow is another day (ನಾಳೆ ಮತ್ತೊಂದು ಹೊಸ ದಿನ)
E. g. Take care. Don't worry about what happened. Tomorrow is another day. Things will get better. (ಕಾಳಜಿವಹಿಸು. ಆದುದಕ್ಕೆ ಚಿಂತಿಸಬೇಡ. ನಾಳೆ ಮತ್ತೊಂದು ಹೊಸ ದಿನ. ಎಲ್ಲವು ಒಳಿತಾಗುತ್ತದೆ. )
5. Don't worry (ಚಿಂತಿಸಬೇಡ)
E. g. Don't worry about the wound. It'll take some time to heal. (ಗಾಯದ ಬಗ್ಗೆ ಚಿಂತಿಸಬೇಡ. ವಾಸಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. )
6. Prevention is better than cure (ಗುಣ ಪಡಿಸುವುದಕ್ಕಿಂತ ತಡೆಗಟ್ಟುವುದೇ ಉತ್ತಮ. )
E. g. Don't wait till things go bad. Prevention is better than cure. (ಪರಿಸ್ತಿತಿ ಕೆಟ್ಟದಾಗುವವರೆಗೂ ಕಾಯಬೇಡ. ಗುಣ ಪಡಿಸುವುದಕ್ಕಿಂತ ತಡೆಗಟ್ಟುವುದೇ ಉತ್ತಮ. )
7. Look after (ನೋಡಿಕೋ)
E. g. Please look after your health and take proper rest. (ನಿನ್ನ ಆರೋಗ್ಯವನ್ನು ನೋಡಿಕೋ ಹಾಗು ಸರಿಯಾದ ವಿಶ್ರಾಂತಿ ತೆಗೆದುಕೋ. )
8. Prepare for the worst and expect the best (ಕೆಟ್ಟದಕ್ಕೆ ತಾಯರಾಗಿರು ಹಾಗು ಉತ್ತಮದ್ದನ್ನು ಅಪೇಕ್ಶಿಸು. )
E. g. When you are planning for the future, you should prepare for the worst and expect the best. (ಭವಿಷ್ಯದ ಬಗ್ಗೆ ಯೋಚಿಸುವಾಗ ನೀನು ಕೆಟ್ಟದಕ್ಕೆ ತಾಯರಾಗಿ ಹಾಗು ಉತ್ತಮದ್ದನ್ನು ಅಪೇಕ್ಷಿಸಬೇಕು. )
Doubts on this article