1. It is not the same without you (ನೀನಿಲ್ಲದೆ ಇರುವುದು ಎಂದಿನಂತಿಲ್ಲ. )
2. I wish you were here (ನೀನಿಲಿರಬೇಕಿತ್ತು ಎಂದು ಇಚ್ಚಿಸುತ್ತೇನೆ. )
3. There is a void in my life without you (ನೀನಿಲ್ಲದ ನನ್ನ ಜೀವನ ಬರಿದಾದಂತಿದೆ)
4. My life isn't complete with you gone (ನೀ ಹೊದುದ್ದರಿಂದ ನನ್ನ ಜೀವನ ಪೂರ್ಣವಾಗಿಲ್ಲ)
5. I think about you constantly, whether it's with my mind or my heart. (ನಿನ್ನ ಬಗ್ಗೆ ನಾನು ಸತತವಾಗಿ ಆಲೋಚಿಸುತ್ತಿರುತ್ತೇನೆ, ಮನಿಸ್ಸಿನಿಂದಾಗಲಿ ಅಥವಾ ಹೃದಯದಿಂದಾಗಲಿ. )
6. All I want is you to be here. (ನನಗೆ ಬೇಕಾಗಿರುವುದೆಲ್ಲಾ ನೀನಿಲ್ಲಿರುವುದಷ್ಟೆ)
7. Feels like forever since I last saw you. (ನಿನ್ನನು ನೋಡಿದಾಗಿನಿಂದ ಎಂದೆಂದಿಗೂ ಎಂದೆನುಸುತ್ತಿದೆ. )
8. Counting days till I get to see you again! (ನಿನ್ನನ್ನು ಮತ್ತೆ ಭೇಟಿಯಾಗುವ ದಿನಕ್ಕೆ ದಿನಗಣತಿ ಮಾದುತ್ತಿದೇನೆ!)
9. Can't wait to see you again. (ನಿನ್ನನ್ನು ಮತ್ತೊಮ್ಮೆ ನೋಡಲು ಕಾಯಲಾಗುವುದಿಲ್ಲ. )
10. You've been on my mind / You are always on my mind (ನೀನು ಈಗಾಗಲೇ ನನ್ನ ಮನಸಿನಲ್ಲಿರುವೆ/ ನೀನು ಎಂದಿಗೂ ನನ್ನ ಮನಸಿನಲ್ಲಿರುವೆ. )
Doubts on this article