Hello English
10 WhatsApp messages to say 'I miss you'
. easy
. 0
Read the article given below
10 ways to say 'I miss you': ('I miss you' ಎನ್ನಲು 10 ವಿಧಾನಗಳು) 
 
1. It is not the same without you (ನೀನಿಲ್ಲದೆ ಇರುವುದು ಎಂದಿನಂತಿಲ್ಲ. 
 
2. wish you were here (ನೀನಿಲಿರಬೇಕಿತ್ತು ಎಂದು ಇಚ್ಚಿಸುತ್ತೇನೆ. 
 
3. There is void in my life without you (ನೀನಿಲ್ಲದ ನನ್ನ ಜೀವನ ಬರಿದಾದಂತಿದೆ) 
 
4. My life isn't complete with you gone (ನೀ ಹೊದುದ್ದರಿಂದ ನನ್ನ ಜೀವನ ಪೂರ್ಣವಾಗಿಲ್ಲ) 
 
5. think about you constantly, whether it's with my mind or my heart. (ನಿನ್ನ ಬಗ್ಗೆ ನಾನು ಸತತವಾಗಿ ಆಲೋಚಿಸುತ್ತಿರುತ್ತೇನೆ, ಮನಿಸ್ಸಿನಿಂದಾಗಲಿ ಅಥವಾ ಹೃದಯದಿಂದಾಗಲಿ. 
 
6. All want is you to be here. (ನನಗೆ ಬೇಕಾಗಿರುವುದೆಲ್ಲಾ ನೀನಿಲ್ಲಿರುವುದಷ್ಟೆ) 
 
7. Feels like forever since last saw you. (ನಿನ್ನನು ನೋಡಿದಾಗಿನಿಂದ ಎಂದೆಂದಿಗೂ ಎಂದೆನುಸುತ್ತಿದೆ. 
 
8. Counting days till get to see you again! (ನಿನ್ನನ್ನು ಮತ್ತೆ ಭೇಟಿಯಾಗುವ ದಿನಕ್ಕೆ ದಿನಗಣತಿ ಮಾದುತ್ತಿದೇನೆ!) 
 
9. Can't wait to see you again. (ನಿನ್ನನ್ನು ಮತ್ತೊಮ್ಮೆ ನೋಡಲು ಕಾಯಲಾಗುವುದಿಲ್ಲ. 
 
10. You've been on my mind You are always on my mind (ನೀನು ಈಗಾಗಲೇ ನನ್ನ ಮನಸಿನಲ್ಲಿರುವೆ/ ನೀನು ಎಂದಿಗೂ ನನ್ನ ಮನಸಿನಲ್ಲಿರುವೆ. 
Hello English works best on our Android App