Hello English
Hello English
Hello English
10 'I don't like it' ನುಡಿಗಟ್ಟುಗಳು
Language : Select
. easy
.
Read the article given below
10 Ways to say 'I don't like it': (ನನಗಿಷ್ಟವಿಲ್ಲ ಎನ್ನಲು ೧೦ ರೀತಿಗಳು. 

1. That's not for me (ಅದು ನನಗಲ್ಲ) 

E. g. 
Raj: Would you like to have some coffee? 
Ali: Thanks, that's not for me. 
(ರಾಜ್: ಸ್ವಲ್ಪ ಕಾಫಿ ತೆಗೆದುಕೊಳ್ಳಲು ಇಚ್ಚಿಸುತೀರ? 
ಅಲಿ: ಧನ್ಯವಾದ, ಅದು ನನಗಲ್ಲ. 

2. I'm not into it (ನಾನು ಅದರಲಿಲ್ಲ) 

E. g. My sister loves to play basketball but I'm not into it. (ಬಾಸ್ಕೆಟ್ ಬಾಲ್ ಆಡಲು ನನ್ನ ಸಹೋದರಿ ಬಹಳ ಪ್ರೀತಿಸುತ್ತಾಳೆ ಆದರೆ ನಾನು ಅದರಲಿಲ್ಲ) 

3. I'll pass (ನಾನು ತಳ್ಳಿಹಾಕುತ್ತೇನೆ) 

E. g. 
Dev: love cakes and everything sweet. Want to try some? 
Ali: Thanks, but I'll pass. 
(ದೇವ್: ನನಗೆ ಕೇಕ್ ಹಾಗು ಸಿಹಿ ಪದಾರ್ಥಗಳು ಬಹಳ ಇಷ್ಟ. ಇನ್ನಷ್ಟು ಪ್ರಯತ್ನಿಸಬೇಕು. 
ಅಲಿ: ಧನ್ಯವಾದ, ಆದರೆ ನಾನು ನಿಮ್ಮ ಮನವಿಯನ್ನು ತಳ್ಳಿಹಾಕುತ್ತೇನೆ) 

4. I'm not fond of it (ನನಗೆ ಅದೇನು ಅಷ್ಟು ಇಷ್ಟವಿಲ್ಲ) 

E. g. Divya loves cherries and she keeps asking me if want some even though she knows I'm not fond of them. (ಚೆರ್ರಿಗಳೆಂದರೆ ದಿವ್ಯಳಿಗೆ ಬಹಳ ಪ್ರೀತಿ ಮತ್ತು ನನಗೆ ಅವು ಅಷ್ಟು ಇಷ್ಟವಿಲ್ಲ ಎಂದು ತಿಳಿದಿದ್ದರೂ ಪದೇ ಪದೇ ನನಗೆ ಬೇಕಾ ಎಂದು ಕೆಳುತ್ತಿರುತ್ತಾಳೆ. 

5. dislike it (ನಾನು ಅದನ್ನು ಇಷ್ಟಪಡುವುದಿಲ್ಲ) 

E. g. simply dislike horror movies. (ನನಗೆ ಹಾರರ್ ಚಿತ್ರಗಳೆಂದರೆ ಇಷ್ಟವಿಲ್ಲ. 

6. I'm not crazy about it (ನನಗೆ ಆದರೆ ಮೇಲೆ ಅತಿಯಾದ ಉತ್ಸಾಹವಿಲ್ಲ) 

E. g. I'm not crazy about music festivals but if have nothing else to do, wouldn't mind going. (ಸಂಗೀತ ಕಾರ್ಯಕ್ರಮಗಳೆಂದರೆ ನನಗೆ ಅತಿಯಾದ ಉತ್ಸಾಹವಿಲ್ಲ ಆದರೆ ಇನ್ಯಾವ ಕೆಲಸವಿಲ್ಲವೆಂದಾದರೆ, ಹೋಗಲು ಬೇಜಾರಿಲ್ಲ. 

7. don't appreciate that (ನಾನು ಅದನ್ನು ಪ್ರಶಂಸಿಸುವುದಿಲ್ಲ) 

E. g. don't appreciate it when someone adds sugar to coffee. The whole essence of it gets lost. (ಕಾಫಿಗೆ ಸಕ್ಕರೆ ಬೆರೆಸಿದರೆ ನಾನು ಅದನ್ನು ಒಪ್ಪುವುದಿಲ್ಲ. ಕಾಫಿಯ ಸ್ವಾದವೇ ಮರೆಯಾಗುತ್ತದೆ) 

8. I've had enough (ನಾನು ಸಾಕಷ್ಟು ಕೇಳಿದ್ದೇನೆ) 

E. g. I've had enough of your sorry. Start doing something about it already! (ನಿನ್ನ ಕ್ಷಮೆಯಾಚನೆಗಳನ್ನು ಸಾಕಷ್ಟು ಕೇಳಿರುವೆ. ಅದರ ಕುರಿತು ಮತ್ತೇನಾದರೂ ಮಾಡಲು ಪ್ರಾರಂಭಿಸು. 

9. I'm impartial about that (ಅದರ ಬಗ್ಗೆ ನಾನು ನಿಷ್ಪಕ್ಷಪಾತವಾಗಿರುವೆ) 

E. g. 
Dev: Would you go for strawberry shake or mango shake? 
Ali: I'm impartial about that. 
(ದೇವ್: ನೀನು ಸ್ಟ್ರಾಬೆರಿ ಶೇಕ್ ತೆಗೆದುಕೊಳ್ಳುವೆಯಾ ಅಥವಾ ಮಾವಿನ ಶೇಕ್? 
ಅಲಿ: ಅದರ ಬಗ್ಗೆ ನಾನು ನಿಷ್ಪಕ್ಷಪಾತವಾಗಿರುವೆ) 

10. I'm not big fan of it (ನಾನು ಅದರ ದೊಡ್ಡ ಅಭಿಮಾನಿ ಅಲ್ಲ) 

E. g. 
Dev: There is this book signing at the bookstore, would you want to accompany me? 
Ali: Sure can but I'm not big fan of it. 
(ದೇವ್: ಪುಸ್ತಕಮಳಿಗೆಯಲ್ಲಿ ಬುಕ್ ಸಿಂಗಿಂಗ್ ಕಾರ್ಯಕ್ರಮವಿದೆ, ನನ್ನೊಡನೆ ಅಲ್ಲಿಗೆ ಬರುವೆಯಾ? 
ಅಲಿ: ಖಂಡಿತವಾಗಿ, ಆದರೆ ನಾನು ಅದರ ದೊಡ್ಡ ಅಭಿಮಾನಿ ಅಲ್ಲ) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning