11 WhatsApp phrases to describe rain: (ಮಳೆಯನ್ನು ಬಣ್ಣಿಸಲು 11 ವಾಟ್ಸ್ ಅಪ್ ಪದಸಮುಚ್ಚಯಗಳು)
1. Is that rain? (ಅದು ಮಳೆಯಾ?)
2. It's only a shower. (ಅದು ತು೦ತುರ ಹಣಿಯಷ್ಟೆ. )
3. It's pouring. (ಮಳೆ ಸುರಿಯುತ್ತಿದೆ)
4. It's bucketing down. (ರಭಸದ ಮಳೆಯಾಗಿದೆ )
5. We'd better run for it. (ನಾವು ಅದಕ್ಕೆ ಓಡುವುದು ಒಳ್ಳೆಯದು. )
6. It's been raining all day. (ಇಡೀ ದಿನ ಮಳೆ ಸುರಿಯುತ್ತಿದೆ. )
7. I'm soaked to the skin. (ನಾನು ಚರ್ಮಕ್ಕೆ ಅಂಟುವ ರೀತಿಯಲ್ಲಿ ಒದ್ದೆಯಾಗಿರುವೆ. )
8. I'm drenched. (ನಾನು ಪೂರ್ತಿ ಒದ್ದೆಯಾಗಿರುವೆ. )
9. Looks like rain. (ಮಳೆಯಂತೆ ಕಾಣುತ್ತಿದೆ. )
10. We could do with some rain. (ಮಳೆಯಿಂದ ಏನಾದರೂ ಮಾಡಬಹುದಿತ್ತು. )
11. It's raining cats and dogs (ಬಹಳ ರಭಸದಿಂದ ಮಳೆಯಾಗುತ್ತಿದೆ)