1. No way! (ಸಾಧ್ಯವೇ ಇಲ್ಲ!)
E. g. No way! Are you really going to China? (ಸಾಧ್ಯವೇ ಇಲ್ಲ! ನೀನು ನಿಜವಾಗಿಯೂ ಚೀನಾ ಗೆ ಹೋಗುತ್ತಿರುವೆಯಾ?)
2. Is that a fact! (ಅದು ಸತ್ಯ ನಾ?)
E. g. I heard that you did Bungee jumping? Is that a fact!? (ನೀನು ಬಂಗೀ ಕುಣಿತವನ್ನು ಮಾಡಿದೆ ಎಂದು ಕೇಳ್ಪಟ್ಟೆ? ಅದು ಸತ್ಯ ನಾ?)
3. Heavens above! (ಸ್ವರ್ಗವಿದೆ ಮುಂದೆ!)
E. g.
"I'm bored, " said Raj. ("ನನಗೆ ಬೇಸರವಾಗುತ್ತಿದೆ, " ಎಂದ ರಾಜ್. )
"Heavens above, " said his mother. "It's only the first week of the school holidays. Go outside and play. " ("ಮುಂದೆ ಸ್ವರ್ಗವಿದೆ, " ಎಂದರು ಅವನ ತಾಯಿ. "ಇದಿನ್ನೂ ಶಾಲಾ ರಜೆಯ ಮೊದಲ ವಾರ. ಆಚೆ ಹೋಗಿ ಆಟವಾಡಿಕೋ. )
4. No kidding! (ಲಘುವಾಗಿ ಹೇಳಬೇಡ)
E. g. That movie got 5 stars! No kidding! (ಆ ಚಿತ್ರಕ್ಕೆ 5 ಸ್ಟಾರ್ಸ್ ಸಿಕ್ಕಿತಾ! ಸುಮ್ಮನೆ ಹೇಳಬೇಡ. )
5. Who would have thought? (ಯಾರು ಆಲೋಚಿಸಿರುತ್ತಾರೆ?)
E. g.
Ajay: Ali just quit his job and went to Africa.
Dev: Who would have thought he could do such a thing?
(ಅಜಯ್: ಅಲಿ ತನ್ನ ಕೆಲಸ ಬಿಟ್ಟು ಆಫ್ರಿಕಾಕ್ಕೆ ಹೋದ.
ದೇವ್: ಅವನು ಈ ರೀತಿ ಮಾಡುತ್ತಾನೆಂದು ಯಾರು ಆಲೋಚಿಸಿರುತ್ತಾರೆ?)
6. You would not believe! (ನೀನು ನಂಬುವುದಿಲ್ಲ. )
E. g. You would not believe what just happened! (ಈಗ ಆಗಿದ್ದನ್ನು ನೀನು ನಂಬುವುದಿಲ್ಲ. )
7. For real? (ನಿಜವಾಗಲೂ?)
E. g.
Dev: She is just 9 years old and she plays guitar!
Ali: Is she for real?
(ದೇವ್:ಅವಳಿಗಿನ್ನು 9 ವರ್ಷ ಮತ್ತು ಅವಳು ಗಿಟಾರ್ ನುಡಿಸುತ್ತಾಳೆ!
ಅಲಿ: ನಿಜವಾಗಲೂ?)
Doubts on this article