Hello English
Hello English
Hello English
9 ವಾಟ್ಸ್ ಅಪ್ ಹೆದರಿಕೆ ಸಂಭಂದಿತ ಪದಸಮುಚ್ಚಯಗಳು
Language : Select
. easy
.
Read the article given below
WhatsApp phrases to describe 'Fear':(9 ವಾಟ್ಸ್ ಅಪ್ ಹೆದರಿಕೆ ಸಂಭಂದಿತ ಪದಸಮುಚ್ಚಯಗಳು:) 

1. terrifying ordeal: If something is terrifying ordeal it is very frightening experience. (ಭಯಾನಕ ಅಗ್ನಿಪರೀಕ್ಷೆ: ಒಂದು ಭಯಾನಕ ಅನುಭವ) 

E. g. It was such terrifying ordeal. I’m glad that it’s over. (ಅದೊಂದು ಭಯಾನಕ ಅಗ್ನಿಪರೀಕ್ಷೆಯಂತಿತ್ತು. ಅದು ಮುಕ್ತಾಯವಾಗಿದ್ದು ಖುಷಿ ಕೊಟ್ಟಿದೆ. 

2. Send shivers down my spine: When something sends shivers down your spine, it terrifies you. (ಬೆನ್ನುಮೂಳೆಯವರೆಗೂ ನಡುಕ ಉಂಟುಮಾಡುವಂತದ್ದು: ಬೆನ್ನುಮೂಳೆಯವರೆಗೂ ನಡುಕ ಉಂಟುಮಾಡುವಂತಾದರೆ, ಅದು ನಮಗೆ ಭಯವನ್ನು ನೀಡಿದೆ ಎಂದರ್ಥ. 

E. g. watched horror movie yesterday. Some of the scenes and the sound effects were so frightening that they sent shivers down my spine. (ನೆನ್ನೆ ನಾನೊಂದು ಹಾರರ್ ಚಿತ್ರವನ್ನು ವೀಕ್ಷಿಸಿದೆ. ಕೆಲವು ಧ್ವನಿ ಹಾಗೂ ದೃಶ್ಯಗಳು ನನ್ನ ಬೆನ್ನುಮೂಳೆಯವರೆಗೂ ನಡುಕ ಉಂಟುಮಾಡುವಂತಿದ್ದವು) 

3. Give me goose bumps: Goose bumps are the little bumps that your skin gets when you are frightened or cold. (ಮೈ ಗುಳ್ಳೆ ನೀಡಿದವು: ಹೆದರಿಕೊಂಡಾಗ ಅಥವಾ ಚಳಿ ಉಂಟಾದಾಗ ಮೈ ಮೇಲೆ ಆಗುವ ಚಿಕ್ಕ ಗುಳ್ಳೆಗಳನ್ನು goose bumps ಎನ್ನುವರು. 

E. g. can't watch horror films. They give me goose bumps. (ನನಗೆ ಹಾರರ್ ಚಿತ್ರಗಳನ್ನು ನೋಡಲಾಗುವುದಿಲ್ಲ. ಅವು ನನಗೆ ಮೈ ಗುಳ್ಳೆಗಳನ್ನು ನೀಡುತ್ತವೆ. 

4. Make the hairs on the back of my neck stand up 
(ಕುತ್ತಿಗೆಯ ಹಿಂಬದಿಯ ಕೂದಲನ್ನು ನಿಮಿರಿಸುತ್ತದೆ) 
If something makes the hairs on the back of your neck stand up, they scare you. (ಕುತ್ತಿಗೆಯ ಹಿಂಬದಿಯ ಕೂದಲನ್ನು ನಿಮಿರಿಸುತ್ತದೆ ಎಂದರೆ ಅದು ನಿಮಗೆ ಸಾಕಷ್ಟು ಹೆದರಿಕೆ ನೀಡುತ್ತದೆ. 

5. Scare the hell out of me (ನರಕದಂತೆ ಭಯಾನಕ) 

If something scares the hell out of you, they frighten you. (ನರಕದಂತೆ ಭಯಾನಕವೆನಿಸಿದರೆ ಅದು ನಿಮಗೆ ಹೆದರಿಕೆಯನ್ನುಂಟುಮಾಡುತ್ತಿದೆ. 

E. g. don’t like to watch horror films because they scare the hell out of me. (ನನಗೆ ಹಾರರ್ ಚಿತ್ರಗಳನ್ನು ನೋಡಲು ಇಷ್ಟವಾಗುವುದಿಲ್ಲ ಏಕೆಂದರೆ ಅವು ನರಕದಂತೆ ಭಯಾನಕವೆನಿಸುತ್ತದೆ. 

6. break out in cold sweat (ತಣ್ಣನೆಯ ಬೆವರು ಬೆವರುವುದು) 
If you break out in cold sweat, you begin to perspire lot, usually from anxiety. (ನಾವು ತಣ್ಣನೆಯ ಬೆವರನ್ನು ಬೆವರುತ್ತಿದ್ದೇವೆಂದರೆ, ನಾವು ಆತಂಕದಿಂದ ಹೆಚ್ಚು ಬೆವರಲು ಪ್ರಾರಂಭಿಸುತ್ತೇವೆ. 

E. g. get nervous at the dentist's and usually break out in cold sweat. (ದಂತವೈದ್ಯರ ಬಳಿ ನನಗೆ ಬಹಳ ಆತಂಕವಾಗುತ್ತದೆ ಸಾಮಾನ್ಯವಾಗಿ ತಣ್ಣನೆಯ ಬೆವರು ಬೆವರುತ್ತೇನೆ) 

7. Bundle of nerves (ನರಗಳ ಗೊಂಚಲಿದ್ದಂತೆ) 
If you describe someone as bundle of nerves, you mean that they are very nervous, tense or worried. (ಯಾರನ್ನಾದರೂ ನರಗಳ ಗೊಂಚಲು ಎಂದು ಬಣ್ಣಿಸಿದರೆ ಅವರು ಬಹಳ ಹೆದರಿದ್ದಾರೆ, ಆತಂಕ ಅಥವಾ ಚಿಂತೆಗಳಿಂದ ಕೂಡಿದ್ದಾರೆ ಎಂದರ್ಥ. 

E. g. My son is doing his driving test today. Needless to say he's bundle of nerves! (ನನ್ನ ಮಗ ಈ ದಿನ ತನ್ನ ಚಾಲನಾ ಪರೀಕ್ಷೆ ನೀಡುತ್ತಿದ್ದಾನೆ. ಅವಶ್ಯವಿಲ್ಲದೆ ಹೇಳಬಹುದು ಅವನೀಗ ನರಗಳ ಗೊಂಚಲಾಗಿದ್ದಾನೆ!) 

8. Butterflies in stomach: If you have butterflies in your stomach, you are feeling very nervous. (ಹೊಟ್ಟೆಯಲ್ಲಿ ಚಿಟ್ಟೆ ಇರುವಂತೆ ಅನಿಸಿದರೆ, ನೀವು ಬಹಳ ಭಯಭೀತರಾಗಿದ್ದೀರಿ ಎಂದರ್ಥ. 

E. g. At the beginning of an exam, always have butterflies in my stomach. (ಪರೀಕ್ಷೆಯ ಪ್ರಾರಂಭದಲ್ಲಿ, ನನಗೆ ಯಾವಾಗಲೂ ಹೊಟ್ಟೆಯಲ್ಲಿ ಚಿಟ್ಟೆಗಳಿದ್ದಂತೆ ಅನಿಸುತ್ತದೆ. 

9. Cat on hot bricks: person who is like cat on hot bricks is very nervous or restless. (ಪ್ರಕ್ಷುಬ್ಧ ಅಥವಾ ಬಹಳ ಆತಂಕಗೊಂಡ ವ್ಯಕ್ತಿಯನ್ನು ಕಾದ ಇಟ್ಟಿಗೆಯ ಮೇಲಿನ ಬೆಕ್ಕಿನಂತೆ ಎಂದು ಹೇಳಬಹುದು. 

E. g. The week before the results were published, she was like cat on hot bricks. (ಫಲಿತಾಂಶ ಪ್ರಕಟವಾಗುವ ಮುನ್ನದ ಒಂದು ವಾರ ಅವಳು ಕಾದ ಇಟ್ಟಿಗೆಯ ಮೇಲಿನ ಬೆಕ್ಕಿನಂತಿದ್ದಳು) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning