1. I owe you one. (ನಾನು ನಿನಗೆ ಬದ್ಧನಾಗಿರುತ್ತೇನೆ. )
2. I'm indebted for life! (ನಾನು ಜೀವನ ಪರ್ಯಂತ ಋಣಿಯಾಗಿರುವೆ. )
3. My gratitude knows no bounds. (ನನ್ನ ಕೃತಜ್ಞತೆಗಳಿಗೆ ಕೊನೆಯಿಲ್ಲ. )
4. I don't know how to thank you. (ನಿನಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. )
5. I am very thankful. (ನಾನು ಅತ್ಯಂತ ಕೃತಜ್ಞನಾಗಿರುವೆ. )
6. I am obliged. Thank you for your consideration. (ನಾನು ಕೃತಜ್ಞರಾಗಿರುವೆ. ಪರಿಗಣಿಸಿದಕ್ಕೆ ಧನ್ಯವಾದಗಳು. )
7. I am extremely grateful for your support. (ನಿಮ್ಮ ಬೆಂಬಲಕ್ಕೆ ನಾನು ಅತ್ಯಂತ ಕೃತಜ್ಞನಾಗಿರುವೆ. )
8. I appreciate your help. Thank you so much! (ನಿಮ್ಮ ಸಹಾಯವನ್ನು ಪ್ರಶಂಶಿಸುತ್ತೇನೆ. ತುಂಬಾ ಧನ್ಯವಾದ. )
9. Do you practice being so wonderful? Thank you for your gift. (ಇಷ್ಟು ಅದ್ಭುತವಾಗಿರಲು ನೀವು ಅಭ್ಯಸಿಸುತ್ತೀರಾ? ಉಡುಗೊರೆಗೆ ಧನ್ಯವಾದಗಳು. )
10. Amazed. Inspired. Grateful. That's how your generosity makes me feel. (ಅಚ್ಚರಿ. ಪ್ರೇರಿತ. ಕೃತಜ್ಞ. ನಿಮ್ಮ
ಉದಾರತೆ ನನಗೆ ಇವೆಲ್ಲವನ್ನು ಭಾವಿಸುತ್ತದೆ)
11. You’re a lifesaver. Literally. Thank you for believing in me. (ನಿಜವಾಗಿಯೂ ನೀನು ಜೀವನರಕ್ಷಕ. ನನ್ನನ್ನು ನಂಬಿದಕ್ಕೆ ಧನ್ಯವಾದ. )
12. That is very kind of you. Thank you so much for your help. (ನೀನು ದಯಾಶೀಲಿ. ನಿನ್ನ ಸಹಾಯಕ್ಕೆ ಧನ್ಯವಾದಗಳು. )
13. I am eternally grateful for everything you’ve taught me. (ನನಗೆ ನೀನು ಕಲಿಸಿರುವುದಕ್ಕೆ ನಾನು ಶಾಶ್ವತವಾಗಿ ಕೃತಜ್ಞನಾಗಿರುವೆ. )
14. I wholeheartedly appreciate everything you’ve done for me. (ನೀನು ನನಗಾಗಿ ಮಾಡಿದ ಎಲ್ಲವನ್ನು ಸಂಪೂರ್ಣ ಮನಸ್ಸಿನಿಂದ ಪ್ರಶಂಶಿಸುತ್ತೇನೆ)
15. I am overwhelmed by your kind words, thank you for the appreciation. (ನಿಮ್ಮ ದಯಾಶೀಲ ಪದಗಳಿಗೆ ನಾನು ಚಿತ್ತಸ್ಥೈರ್ಯನಾಗಿರುವೆ, ನಿಮ್ಮ ಪ್ರಶಂಶೆಗೆ ಧನ್ಯವಾದ. )
Informal: (ಅನೌಪಚಾರಿಕ)
1. Thanks a bunch! (ಗೊಂಚಲುಗಟ್ಟಲೆಯ ಧನ್ಯವಾದ!)
2. Thanks a ton! (ಟನ್ ಗಟ್ಟಲೆ ಧನ್ಯವಾದ!)
3. Thanks! (ಧನ್ಯವಾದ!)
Doubts on this article