Hello English
18 WhatsApp messages to say 'Thank you'
. easy
. 0
Read the article given below
18 WhatsApp messages to say 'Thank you':(ಧನ್ಯವಾದ ಹೇಳಲು 18 ವಾಟ್ಸ್ ಅಪ್ ಸಂದೇಶಗಳು:) 
 
1. owe you one. (ನಾನು ನಿನಗೆ ಬದ್ಧನಾಗಿರುತ್ತೇನೆ. 
 
2. I'm indebted for life! (ನಾನು ಜೀವನ ಪರ್ಯಂತ ಋಣಿಯಾಗಿರುವೆ. 
 
3. My gratitude knows no bounds. (ನನ್ನ ಕೃತಜ್ಞತೆಗಳಿಗೆ ಕೊನೆಯಿಲ್ಲ. 
 
4. don't know how to thank you. (ನಿನಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. 
 
5. am very thankful. (ನಾನು ಅತ್ಯಂತ ಕೃತಜ್ಞನಾಗಿರುವೆ. 
 
6. am obliged. Thank you for your consideration. (ನಾನು ಕೃತಜ್ಞರಾಗಿರುವೆ. ಪರಿಗಣಿಸಿದಕ್ಕೆ ಧನ್ಯವಾದಗಳು.  
 
7. am extremely grateful for your support. (ನಿಮ್ಮ ಬೆಂಬಲಕ್ಕೆ ನಾನು ಅತ್ಯಂತ ಕೃತಜ್ಞನಾಗಿರುವೆ. 
 
8. appreciate your help. Thank you so much! (ನಿಮ್ಮ ಸಹಾಯವನ್ನು ಪ್ರಶಂಶಿಸುತ್ತೇನೆ. ತುಂಬಾ ಧನ್ಯವಾದ. 
 
9. Do you practice being so wonderful? Thank you for your gift. (ಇಷ್ಟು ಅದ್ಭುತವಾಗಿರಲು ನೀವು ಅಭ್ಯಸಿಸುತ್ತೀರಾ? ಉಡುಗೊರೆಗೆ ಧನ್ಯವಾದಗಳು. 
 
10. Amazed. Inspired. Grateful. That's how your generosity makes me feel. (ಅಚ್ಚರಿ. ಪ್ರೇರಿತ. ಕೃತಜ್ಞ. ನಿಮ್ಮ  
ಉದಾರತೆ ನನಗೆ ಇವೆಲ್ಲವನ್ನು ಭಾವಿಸುತ್ತದೆ) 
 
11. You’re lifesaver. Literally. Thank you for believing in me. (ನಿಜವಾಗಿಯೂ ನೀನು ಜೀವನರಕ್ಷಕ. ನನ್ನನ್ನು ನಂಬಿದಕ್ಕೆ ಧನ್ಯವಾದ. 
 
12. That is very kind of you. Thank you so much for your help. (ನೀನು ದಯಾಶೀಲಿ. ನಿನ್ನ ಸಹಾಯಕ್ಕೆ ಧನ್ಯವಾದಗಳು. 
 
13. am eternally grateful for everything you’ve taught me. (ನನಗೆ ನೀನು ಕಲಿಸಿರುವುದಕ್ಕೆ ನಾನು ಶಾಶ್ವತವಾಗಿ ಕೃತಜ್ಞನಾಗಿರುವೆ. 
 
14. wholeheartedly appreciate everything you’ve done for me. (ನೀನು ನನಗಾಗಿ ಮಾಡಿದ ಎಲ್ಲವನ್ನು ಸಂಪೂರ್ಣ ಮನಸ್ಸಿನಿಂದ ಪ್ರಶಂಶಿಸುತ್ತೇನೆ) 
 
15. am overwhelmed by your kind words, thank you for the appreciation. (ನಿಮ್ಮ ದಯಾಶೀಲ ಪದಗಳಿಗೆ ನಾನು ಚಿತ್ತಸ್ಥೈರ್ಯನಾಗಿರುವೆ, ನಿಮ್ಮ ಪ್ರಶಂಶೆಗೆ ಧನ್ಯವಾದ. 
 
Informal: (ಅನೌಪಚಾರಿಕ) 
1. Thanks bunch! (ಗೊಂಚಲುಗಟ್ಟಲೆಯ ಧನ್ಯವಾದ!) 
2. Thanks ton! (ಟನ್ ಗಟ್ಟಲೆ ಧನ್ಯವಾದ!) 
3. Thanks! (ಧನ್ಯವಾದ!) 
Hello English works best on our Android App