10 ways to say 'Beautiful', in English:(ಆಂಗ್ಲದಲ್ಲಿ 'ನೀನು ಸುಂದರವಾಗಿರುವೆ' ಎನ್ನಲು 10 ವಿಧಗಳು:)
1. Ravishing (ಆನಂದ ಪರವಶಗೊಳಿಸುವಂತಿರುವೆ)
2. Good - looking (ಚೆನ್ನಾಗಿ ಕಾಣುತ್ತಿರುವೆ)
3. Stunning (ಬೆರಗುಗೊಳಿಸುತ್ತಿರುವೆ)
4. Pretty (ಮುದ್ದಾಗಿ ಕಾಣುತ್ತಿರುವೆ)
5. Lovely (ಪ್ರೀತಿದಾಯಕ)
6. Dazzling (ಬೆರಗುಗೊಳಿಸುತ್ತಿರುವೆ)
7. Alluring (ಸೌಮ್ಯವಾಗಿ ಕಾಣುತ್ತಿರುವೆ)
8. Attractive (ಆಕರ್ಷಿತವಾಗಿರುವೆ)
9. Gorgeous (ಬಹುಕಾಂತೀಯವಾಗಿ ಕಾಣುತ್ತಿರುವೆ)
10. Appealing (ಕಣ್ ಸೆಳೆವಂತೆ ಕಾಣುತ್ತಿರುವೆ)