Hello English
Hello English
Hello English
21 ಆಂಗ್ಲ ಗಾದೆಗಳು
Language : Select
. easy
.
Read the article given below
21 most important English proverbs:(21 ಮುಖ್ಯ ಆಂಗ್ಲ ಗಾದೆಗಳು) 

1. "Two wrongs don't make right. (ಯಾರದಾದ್ರೂ ಕೆಡುಕು ಮಾಡಿದ್ದರೆ, ಸೇಡು ತೀರಿಸಿಕೊಳ್ಳುವುದು ಅದನ್ನು ಇನ್ನು ಹದಗೆಡಿಸುತ್ತದೆ. 

2. "The pen is mightier than the sword. (ಬಲವಂತವಾಗಿ ನಮಗೆ ಬೇಕಾದ್ದನ್ನು ಪಡೆಯುವ ಬದಲು ಬರವಣಿಗೆ ಅಥವಾ ಪದಗಳಿಂದ ವ್ಯಕ್ತಿಗಳಿಗೆ 
ಮನವರಿಕೆ ಮಾಡಿಸುವುದು ಹೆಚ್ಚು ಪರಿಣಾಮಕಾರಿ. 

3. "When in Rome, do as the Romans do. (ಸುತ್ತಲಿನ ಜನರು ಹೇಗೆ ವರ್ತಿಸುತ್ತಾರೋ ಹಾಗೆ ನಾವು ವರ್ತಿಸಬೇಕು ಎಂದು. ಇದು ಸಾಮಾನ್ಯವಾಗಿ ಹೊರ ದೇಶಗಳಿಗೆ ಹೋದಾಗ ಅನುಸರಿಸಬೇಕಾಗುತ್ತದೆ ಏಕೆಂದರೆ ಅಲ್ಲಿ ವಿಭಿನ್ನ ಪರಿಯಲ್ಲಿ ನಿಮ್ಮ ಕೆಲಸಗಳು ನೆಡೆಯುತ್ತಿರುತ್ತದೆ. 

4. "The squeaky wheel gets the grease. (ನಿಮಗೆ ಉತ್ತಮ ಸೇವೆ ದೊರೆಯಬೇಕೆಂದರೆ ನೀವು ಕೇಳಿದರೆ ಮಾತ್ರ ದೊರೆಯುತ್ತದೆ. ಶಾಂತವಾಗಿ ಕಾಡು ಕುಳಿತರೆ ನಮಗೆ ಯಾರು ಸಹಾಯ ಮಾಡುವುದಿಲ್ಲ. 

5. "When the going gets tough, the tough get going. (ಶಕ್ತಿಶಾಲಿಗಳು ತೊಂದರೆ ಎದುರಾದಾಗ ಬಿಟ್ಟುಕೊಡುವುದಿಲ್ಲ. ಇನ್ನು ಹೆಚ್ಚು ಶ್ರಮವಹಿಸುತ್ತಾರೆ. 

6. "No man is an island. (ನಾವು ಸ್ವತಂತ್ರವಾಗಿ ಬದುಕಲು ಆಗುವುದಿಲ್ಲ. ಎಲ್ಲರಿಗೂ ಇನ್ನೋರ್ವರಿಂದ ಸಹಾಯದ ಅವಶ್ಯಕತೆ ಇದೆ. 

7. "Fortune favors the bold. (ಕೆಚ್ಚೆದೆಯಿಂದ ತಮ್ಮ ಹಾದಿಯಲ್ಲಿ ಮುಂದುವರಿಯುವವರು ಸುರಕ್ಷಿತವಾಗಿ ಕೂರುವವರಿಗಿಂತ ಹೆಚ್ಚು ಯಶಸ್ವಿಯಾಗುವರು. 

8. "People who live in glass houses should not throw stones. (ನಾವು ಪರಿಪೂರ್ಣರಾಗಿಲ್ಲದಿರುವಾಗ ಇನ್ನೊಬ್ಬರನ್ನು ನಿಂದಿಸಬಾರದು. 

9. "Hope for the best, but prepare for the worst. (ಕೆಡುಕುಗಳು ಎದುರಾಗಬಹುದು, ಆದ್ದರಿಂದ ತಯಾರಾಗಿರಿ. 

10. "Better late than never. (ಸರಿಯಾದ ಸಮಯಕ್ಕೆ ಮಾಡುವುದು ಒಳ್ಳೆಯದು. ಮಾಡಲಾಗದು ಎಂದಲ್ಲಿ, ತಡವಾಗಿಯಾದರೂ ಮಾಡಿ. 

11. "Birds of feather flock together. (ಅವರಂತೆಯೇ ಇರುವ ವ್ಯಕ್ತಿಗಳೊಂದಿಗೆ ಜನರು ಹೆಚ್ಚು ಸಮಯ ಕಳೆಯುತ್ತಾರೆ. 

12. "Keep your friends close, and your enemies closer. (ಶತ್ರುಗಳೊಂದಿದೆ ಬಾಹ್ಯವಾಗಿ ಜಗಳವಾಡುವಬದಲು ಸ್ನೇಹಿತರಂತೆ ಇರಿಸಿಕೊಳ್ಳಿ. ಅದರಿಂದ ಅವರು ಏನನ್ನು ಮಾಡುತ್ತಿದ್ದಾರೆಂದು ನೀವು ಹೆಚ್ಚು ತಿಳಿದುಕೊಳ್ಳಬಹುದು. 

13. "A picture is worth thousand words. 
(ಮಾತುಗಳಿಗಿಂತ ಒಂದು ಚಿತ್ರ ಹೆಚ್ಚು ಭಾವನೆಗಳನ್ನು ಅಥವಾ ಮಾತನಾಡದ ಸಂದೇಶಗಳನ್ನು ಸಾರುತ್ತದೆ. ಅದಕ್ಕೆ ಫ್ರಯಾಸ್ ಮಿಕ್ಸ್ ಗೆ ಉದಾಹರಣೆಗಳಿವೆ:)) 

14. "There's no such thing as free lunch. (ಉಚಿತಾವಗಿ ದೊರೆಯುವುದರ ಹಿಂದೆ ಅಡಗಿರುವೆ ಬೆಲೆಯಿರುತ್ತದೆ. 

15. "There's no place like home. (ನಿಮ್ಮ ಮನೆಯೇ ಅತಿ ಆರಾಮದಾಯಕ ಸ್ಥಳ. 

16. "Discretion is the greater part of valor. (ಯಾವಾಗಲೂ ಶೌರ್ಯ ತೋರಿಸಿ ನೋವು ಅನುಭವಿಸುವ ಬದಲು ಕೆಲವೊಮ್ಮೆ ಯಾವಾಗ ಹಿಂಜರಿಯಬೇಕು ಹಾಗೂ ಓಡಿಹೋಗಬೇಕು ಎಂದು ತಿಳಿದಿರಬೇಕು. 

17. "The early bird catches the worm. (ಯಶಸ್ವಿಯಾಗಬೇಕಾದರೆ ಮುಂಚಿತವಾಗಿ ಎದ್ದು ನಮ್ಮ ಕೆಲಸವನ್ನು ಪ್ರಾರಂಭಿಸಿಕೊಳ್ಳಬೇಕು. 

18. "Never look gift horse in the mouth. (ಯಾರಾದರೂ ಉಡುಗೊರೆ ನೀಡಿದರೆ ಅದನ್ನು ಪ್ರಶ್ನಿಸಬೇಡಿ. 

19. "You can't make an omelet without breaking few eggs. (ಕೆಲವು ಮಹತ್ತ್ ಕಾರ್ಯ ಮಾಡುವಾಗ ಕೆಲವರಿಗೆ ನೀವು ನೋವನ್ನುಂಟು ಮಾಡಬಹುದು ಅಥವಾ ಬೇಸರ ನೀಡಬಹುದು. ಇವರ ಬಗ್ಗೆ ಚಿಂತಿಸಬೇಡಿ; ಕೇಂದ್ರೀಕರಿಸಿ ಹಾಗೂ ಒಳ್ಳೆಯ ಫಲಿತಾಂಶ ಪಡೆಯಿರಿ. 

20. "God helps those who help themselves. (ಎಲ್ಲವೂ ಒಳಿತಾಗಲು ಕಾಯುತ್ತಾ ಕೂರಬೇಡಿ. ನಿಮ್ಮ ಗುರಿ ಸಾದಿಸಲು ನೀವೇ ಶ್ರಮವಹಿಸಿ. 

21. "You can't always get what you want. (ನಿಮಗೆ ಬೇಕಾದದ್ದು ಸಿಗದಿದ್ದಾಗ ಅಳುತ್ತಾ ಕೂರಬೇಡಿ ಮತ್ತು ದೂರಬೇಡಿ. 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning