(ಬೇಗ ಗುಣಮುಖರಾಗಿರಿ ಎಂದು ಆಶಿಸಲು ಸಂದೇಶಗಳು)
1. I heard you were feeling unwell. Here is to wishing you a speedy recovery.
(ನಿಮಗೆ ಹುಷಾರಿಲ್ಲವೆಂದು ಕೇಳಿದೆ. ಬೇಗ ಗುಣಮುಖರಾಗಿರಿ ಎಂದು ಆಶಿಸುತ್ತೇನೆ. )
2. No sickness can keep you down with all the prayers I offer for your recovery. Rise up and be strong!
(ಯಾವ ರೋಗವು ನನ್ನ ಪ್ರಾರ್ಥನೆಯ ಮುಂದೆ ನಿನ್ನಲ್ಲಿ ನಿಲ್ಲುವುದಿಲ್ಲ. ಧೈರ್ಯವಾಗಿರು. )
3. Praying that you get well soon and experience the joys of being healthy again.
(ಶೀಘ್ರವಾಗಿ ಗುಣಮುಖನಾಗಿ ಆರೋಗ್ಯವಾಗಿರುವ ಎಲ್ಲ ಆನಂದಗಳನ್ನು ನೀನು ಮತ್ತೆ ಅನುಭವಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. )
4. I wish I was a magician so I could make you fit and healthy with the wave of a wand! (ನಾನು ಜಾದೂಗಾರನಾಗಿದ್ದರೆ ಚೆನ್ನಾಗಿರುತಿತ್ತು, ಒಂದು ಕೈನ ಅಲೆಯಿಂದ ನಿನ್ನನ್ನು ಅರೋಗ್ಯಕರನಾಗಿಸಬಹುದಿತ್ತು. )
5. I hope this get well wish brings a smile to your face. You are too beautiful to be feeling down. (ಈ ಶೀಘ್ರ ಗುಣಮುಖನಾಗು ಎಂಬ ಸಂದೇಶ ನಿನ್ನ ಮುಖಕ್ಕೆ ನಗುತರುತ್ತದೆ ಎಂದು ಭಾವಿಸುವೆ. ಹುಷಾರಿಲ್ಲದಿರಲು ನೀನು ಅತ್ಯಂತ ಸುಂದರಮಯ. )
6. I am heartbroken to learn of your ill health! I wish you speedy recovery so we can enjoy our lives together. Get well soon. (ನಿನ್ನ ಅನಾರೋಗ್ಯದ ಸುದ್ದಿ ನನ್ನ ಹೃದಯ ಮುರಿದಿದೆ, ಶೀಘ್ರ ಗುಣಮುಖವಾಗಿ ಒಟ್ಟಿಗೆ ಜೀವನವನ್ನು ಅನುಭವಿಸೋಣವೆಂದು ಆಶಿಸುತ್ತೇನೆ. )
7. I miss your laughter and your vibrancy. Wishing you a fast recovery. (ನಿನ್ನ ನಗು ಹಾಗೂ ನಿನ್ನ ಗದ್ದಲವನ್ನು ಕಳೆದುಕೊಂಡಂತಾಗಿದೆ. ಅತಿ ಶೀಘ್ರ ಗುಣಮುಖವಾಗುವಂತಾಗಲಿ. )
8. Sending you well wishes for your quick recovery and good health. (ಅತ್ಯಂತ ವೇಗವಾಗಿ ಗುಣಮುಖವಾಗಲಿ ಎಂದು ನಿನಗೆ ಎಲ್ಲ ಶುಭಾಶಯಗಳನ್ನು ಕಳುಹಿಸುತ್ತಿರುವೆ. )
9. I don’t want to boast but I can give you something the doctor can’t – warm hugs and precious smiles. Get well soon.
(ನಾನು ಹೇಳಿಕೊಳ್ಲಲು ಇಷ್ಟ ಪಡುವುದಿಲ್ಲ ಆದರೂ ಡಾಕ್ಟರ್ ಕೊಡಲಾಗದ್ದನ್ನು ಕೊಡಬಲ್ಲೆ - ಬೆಚ್ಚನೆಯ ಅಪ್ಪುಗೆ ಹಾಗೂ ಅಮೂಲ್ಯವಾದ ನಗು. ಶೀಘ್ರವಾಗಿ ಗುಣಮುಖರಾಗಿರಿ. )
10. I may not have a medical degree but I do have friendship’s healing touch. Get well soon.
(ನನ್ನ ಬಳಿ ಮೆಡಿಕಲ್ ಡಿಗ್ರಿ ಇಲ್ಲ ಆದರೆ ನನ್ನ ಬಳಿ ಸ್ನೇಹಿತತ್ವದ ಸ್ಪರ್ಶವಿದೆ. ಬೇಗ ಗುಣಮುಖರಾಗಿರಿ. )
11. You better swing back into action fast, so that we can party and have a blast. Get well soon.
(ನೀವು ಅತಿ ಬೇಗ ಚೇತರಿಸಿಕೊಳ್ಳಿ, ನಾವು ಆಗ ಔತಣಕೂಟ ನೆಡೆಸೋಣ. )
Doubts on this article