Hello English
10 ways to ask for approval
. easy
. 0
Read the article given below
Phrases to ask for approval: (ಸಮ್ಮತಿ ಕೇಳಲು ಪದಗುಚ್ಛಗಳು) 
 
1. Do you think it's all right to do it? (ಈ ತರಹ ಮಾಡುವುದು ನಿಮಗೆ ಸರಿ ಅನಿಸುತ್ತದೆಯೇ ?) 
 
2. What do you think about. (ನಿಮಗೆ. ಇದರ ಬಗ್ಗೆ ಏನು ಅನಿಸುತ್ತದೆ?) 
 
3. Do you think reckon ought to.  
(ನಿಮಗೆ ಅನಿಸುತ್ತದೆಯೇ. ನಾನು. ?) 
 
4. What would you say if I. (ಏನಾದರೂ ನಾನು. ನೀವು ಏನು ಅನ್ನುವಿರಿ  
 
5. Would you approve of. 
(ನೀವು. ಇದಕ್ಕೆ ಸಮ್ಮತಿಸುತ್ತೀರಾ. 
 
6. What is your attitude to the idea of. 
(. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು 
 
7. Are you in favour of. 
(ನೀವು ರ ಪರವಾಗಿರುವಿರಾ. ?) 
 
8. You are in favour of aren't you? 
(ನೀವು ನನ್ನ ಪಕ್ಷದಲ್ಲಿ ಇದ್ದೀರಲ್ಲವೇ. ಇಲ್ಲವಾ. ?) 
 
9. Do you think anyone would mind if I. 
(ನಾನು ಯಾರಾದರು ಚಿಂತಿಸುತ್ತಾರೆ ಎಂದೆನಿಸುತ್ತದೆಯಾ?) 
 
10. Do you think it would be really awful if I. 
(ನಾನು. ಹೀಗೆ ಮಾಡಿದರೆ ಭಯಾನಕವೆನಿಸುತ್ತದೆಯಾ?) 
Hello English works best on our Android App