1. Phew! (ಉಸ್ಸ್!)
2. Thank God (for that)! (ದೇವರಿಗೆ ಪ್ರಣಾಮಗಳು ಇದಕ್ಕೆ!)
3. What a relief! (ಎಂತಹಾ ನೆಮ್ಮದಿ!)
4. I'm so relieved to hear that. (ಅದನ್ನು ಕೇಳುತ್ತಿರುವುದಕ್ಕೆ ನಾನು ನೆಮ್ಮದಿಯಾಗಿರುವೆ. )
5. You had me worried (there / for a moment). (ಒಂದು ಕ್ಷಣಕ್ಕೆ ನನ್ನನ್ನು ಚಿಂತನಶೀಲಿ ಮಾಡಿದ್ದೆ ನೀನು. )
6. That's a weight off my mind. (ನನ್ನ ತಲೆಯ ಮೇಲಿನ ಭಾರವಿಳಿದಂತಾಯಿತು)
7. You've no idea what a relief it is to hear that. (ನಿನಗೆ ಊಹೆಯು ಸಹವಿಲ್ಲ, ಇದನ್ನು ಕೇಳಿ ಎಷ್ಟು ನೆಮ್ಮದಿಯೆನಿಸುತ್ತಿದೆ ಎಂದು. )
8. That's one less thing to worry about. (ಚಿಂತಿಸಲು ಈಗೊಂದು ವಿಷಯ ಕಡಿಮೆಯಾದಂತಾಯಿತು. )
9. What a stroke of luck! (ಅಭಾ! ಎಂತಹಾ ಅದೃಷ್ಟದ ಹೊಡೆತ!)
10. (Oh well. ) All's well that ends well! (ಉಸ್ಸ್ ಅಪ್ಪ. ಎಲ್ಲವು ಸಲೀಸಾಗಿ ಮುಗಿದಿದೆ!)
Doubts on this article