Hello English
10 Expressions for saying - What a relief!
. easy
. 0
Read the article given below
Expressions for being relieved!:(ನೆಮ್ಮದಿಯನ್ನು ತಿಳಿಸಲು ಪದವಿನ್ಯಾಸಗಳು!:) 
 
1. Phew! (ಉಸ್ಸ್!) 
 
2. Thank God (for that)! (ದೇವರಿಗೆ ಪ್ರಣಾಮಗಳು ಇದಕ್ಕೆ!) 
 
3. What relief! (ಎಂತಹಾ ನೆಮ್ಮದಿ!) 
 
4. I'm so relieved to hear that. (ಅದನ್ನು ಕೇಳುತ್ತಿರುವುದಕ್ಕೆ ನಾನು ನೆಮ್ಮದಿಯಾಗಿರುವೆ. 
 
5. You had me worried (there for moment). (ಒಂದು ಕ್ಷಣಕ್ಕೆ ನನ್ನನ್ನು ಚಿಂತನಶೀಲಿ ಮಾಡಿದ್ದೆ ನೀನು. 
 
6. That's weight off my mind. (ನನ್ನ ತಲೆಯ ಮೇಲಿನ ಭಾರವಿಳಿದಂತಾಯಿತು) 
 
7. You've no idea what relief it is to hear that. (ನಿನಗೆ ಊಹೆಯು ಸಹವಿಲ್ಲ, ಇದನ್ನು ಕೇಳಿ ಎಷ್ಟು ನೆಮ್ಮದಿಯೆನಿಸುತ್ತಿದೆ ಎಂದು. 
 
8. That's one less thing to worry about. (ಚಿಂತಿಸಲು ಈಗೊಂದು ವಿಷಯ ಕಡಿಮೆಯಾದಂತಾಯಿತು. 
 
9. What stroke of luck! (ಅಭಾ! ಎಂತಹಾ ಅದೃಷ್ಟದ ಹೊಡೆತ!) 
 
10. (Oh well. All's well that ends well! (ಉಸ್ಸ್ ಅಪ್ಪ. ಎಲ್ಲವು ಸಲೀಸಾಗಿ ಮುಗಿದಿದೆ!) 
Hello English works best on our Android App