1. I'm (so) worried about. . (ನಾನು . . . . ಬಗ್ಗೆ ತುಂಬಾ ಚಿಂತಿತನಾಗಿರುವೆ. )
2. I'm afraid. . . (ನನಗೆ ಹೆದರಿಕೆಯಾಗುತ್ತಿದೆ. . )
3. I can't help thinking. . . (. . . ಬಗ್ಗೆ ಆಲೋಚಿಸಲು ನನಗೆ ಸಹಾಯ ಮಾಡಲಾಗದು)
4. I can't stop thinking about it. (ನನಗೆ ಇದರ ಬಗ್ಗೆ ಆಲೋಚಿಸಲು ನಿಲ್ಲಿಸಲಾಗುತಿಲ್ಲ. )
5. I've been worried sick about. . . (ಇದರ ಬಗ್ಗೆ ಆಲೋಚಿಸಿ ನಾನು ಹುಷಾರು ತಪ್ಪಿರುವೆ. )
6. It's been keeping me awake at night. (ಇದು ನನನ್ನು ರಾತ್ರಿಯ ವೇಳೆ ನಿದ್ರಾಹೀನ ಮಾಡುತ್ತಿದೆ. )
7. I'm scared stiff / to death that. . . (ನನಗೆ ಗಾಬರಿಯಾಗುತ್ತಿದೆ. . )
8. I'm really nervous. (ನನಗೆ ಭಯವಾಗುತ್ತಿದೆ/ ನಡುಗುತ್ತಿದ್ದೇನೆ. . )
9. I've got butterflies in my stomach. (ನನ್ನ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗಿದೆ. )
10. I'm absolutely dreading. . (ನನಗೆ ಸಾಯುವಂತಾಗುತ್ತಿದೆ. . )
Doubts on this article