Hello English
ಚಿಂತಿತ ಎಂದು ಹೇಳಲು 10 ವಿಧಗಳು
. easy
. 0
Read the article given below
ಚಿಂತಿತ ಎಂದು ಹೇಳಲು 10 ವಿಧಗಳು 
 
1. I'm (so) worried about. (ನಾನು ಬಗ್ಗೆ ತುಂಬಾ ಚಿಂತಿತನಾಗಿರುವೆ. 
 
2. I'm afraid. (ನನಗೆ ಹೆದರಿಕೆಯಾಗುತ್ತಿದೆ. 
 
3. can't help thinking. (. ಬಗ್ಗೆ ಆಲೋಚಿಸಲು ನನಗೆ ಸಹಾಯ ಮಾಡಲಾಗದು) 
 
4. can't stop thinking about it. (ನನಗೆ ಇದರ ಬಗ್ಗೆ ಆಲೋಚಿಸಲು ನಿಲ್ಲಿಸಲಾಗುತಿಲ್ಲ. 
 
5. I've been worried sick about. (ಇದರ ಬಗ್ಗೆ ಆಲೋಚಿಸಿ ನಾನು ಹುಷಾರು ತಪ್ಪಿರುವೆ. 
 
6. It's been keeping me awake at night. (ಇದು ನನನ್ನು ರಾತ್ರಿಯ ವೇಳೆ ನಿದ್ರಾಹೀನ ಮಾಡುತ್ತಿದೆ. 
 
7. I'm scared stiff to death that. (ನನಗೆ ಗಾಬರಿಯಾಗುತ್ತಿದೆ. 
 
8. I'm really nervous. (ನನಗೆ ಭಯವಾಗುತ್ತಿದೆ/ ನಡುಗುತ್ತಿದ್ದೇನೆ. 
 
9. I've got butterflies in my stomach. (ನನ್ನ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗಿದೆ. 
 
10. I'm absolutely dreading. (ನನಗೆ ಸಾಯುವಂತಾಗುತ್ತಿದೆ. 
Hello English works best on our Android App