1. Cheer up! / Chin up! (ಧನಾತ್ಮಕನಾಗು / ಧೈರ್ಯವಾಗಿರು)
2. Smile! (ನಗು!)
3. It's not the end of the world. (ಇದು ಜಗತ್ತಿನ ಕೊನೆಯಲ್ಲ. )
- Not the worst thing that could happen (ಆಗಬಹುದಾದಂತ ಅತ್ಯಂತ ಕೆಟ್ಟುದದಲ್ಲ. )
E. g. If I don't get the job, it won't be the end of the world. (ನನಗೆ ಈ ಉದ್ಯೋಗ ದೊರೆಯದಿದ್ದರೆ, ಅದೇನು ಜಗತ್ತಿನ್ನ ಕೊನೆಯಲ್ಲ. )
4. Worse things happen at the sea. (ಕೆಟ್ಟು ಪ್ರಸಂಗಗಳು ಸಮುದ್ರದಲ್ಲಿ ಆಗುತ್ತವೆ. )
- Things are not as bad as they seem. (ಪರಿಸ್ಥಿತಿಗಳು ಕಾಣಿಸುವಷ್ಟು ಕ್ಲಿಷ್ಟವಾಗಿರುವುದಿಲ್ಲ. )
E. g. Don't worry about the results. Worse things happen at the sea. (ಫಲಿತಾಂಶದ ಬಗ್ಗೆ ಚಿಂತಿಸಬೇಡ. ಕೆಟ್ಟ ಪ್ರಸಂಗಗಳು ಸಮುದ್ರದಲ್ಲಿ ಆಗುತ್ತವೆ. )
5. Look at the bright side. (ಒಳಿತುದರೆ ಕಡೆ ನೋಡು)
- Consider the positive aspects of a negative situation. Look on the bright side. (ನಕಾರಾತ್ಮಕ ಪರಿಸ್ಥಿತಿಯಲ್ಲೂ ಧನಾತ್ಮಕ ಅಂಶಗಳನ್ನು ಪರಿಗಣಿಸು. ಒಳಿತುದರೆ ಕಡೆ ಆಲೋಚಿಸು. )
E. g. Things could have been much worse than they are. (ಪರಿಸ್ಥಿತಿಗಳು ಇರುವುದಕ್ಕಿಂತ ಹೆಚ್ಚು ಕೆಟ್ಟದಾಗಿದ್ದಿರಬಹುದಿತ್ತೇನೋ. )
6. Every cloud has a silver lining. (ಪ್ರತಿಯೊಂದು ಮೋಡಕ್ಕೂ ಒಂದು ಬೆಳ್ಳಿಯ ಅಂಚಿದೆ. )
- Every difficult or sad situation has a comforting or more hopeful aspect, even though this may not be immediately apparent. (ಪ್ರತಿಯೊಂದು ಕ್ಲಿಷ್ಟ ಅಥವಾ ಬೇಸರದ ಪರಿಸ್ಥಿತಿಯು ಮುಂದಿನ ದಿನಕ್ಕೆ ಒಳ್ಳೆಯ ನೆಮ್ಮದಿಯ ಅಂಶವನ್ನು ಹೊಂದಿರುತ್ತದೆ, ಅದು ತಕ್ಷಣವೇ ಆಗಿರಬೇಕೆಂದೇನೂ ಇಲ್ಲ. )
E. g. After the fire two years ago few could see the silver lining. (ಬೆಂಕಿ ಬಿದ್ದು 2 ವರ್ಷದ ನಂತರ ನಾವು ಬೆಳ್ಳಿ ಅಂಚನ್ನು ಕಂಡಂತಾಗಿದೆ. )
7. Practice makes perfect. (ಅಭ್ಯಾಸ ಪರಿಪೂರ್ಣತೆಯನ್ನು ನೀಡುತ್ತದೆ. )
- Doing something over and over makes one better at it. (ಏನನ್ನಾದರೂ ಪುನಃ ಪುನಃ ಮಾಡಿದರೆ ಅದನ್ನು ಇನ್ನು ಉತ್ತಮವಾಗಿ ಮಾಡಬಹುದು. )
E. g. Doing something over and over makes one better at it. (ಏನನ್ನಾದರೂ ಪುನಃ ಪುನಃ ಮಾಡಿದರೆ ಅದನ್ನು ಇನ್ನು ಉತ್ತಮವಾಗಿ ಮಾಡಬಹುದು. )
8. Lighten up! (ಬೆಳಗಿಸು!/ ಉತ್ಸುಕನಾಗು!)
- Become or cause to become less serious or gloomy, and more cheerful. (ಕಡಿಮೆ ಚಿಂತಾಜನಕನಾಗು,
ಕತ್ತಲತೆಯನ್ನು ಮರೆತು ಹೆಚ್ಚು ಉತ್ಸುಕನಾಗುವುದು. )
E. g. Lighten up, Sam. It'll turn out all right. (ಉತ್ಸುಕನಾಗು ಸ್ಯಾಮ್, ಎಲ್ಲವು ಸರಿಹೋಗುತ್ತದೆ. )
9. There's no use crying over spilled milk. (ಹಾಲು ಚೆಲ್ಲಿದ ನಂತರ ಅಳುತ್ತಾ ಕೂತರೆ ಪ್ರಯೋಜನವಿಲ್ಲ. )
- You shouldn't worry about something that has already happened. It is no use being angry over or upset about something that has already happened and/or you cannot change. (ಕಳೆದುಹೋದುದರ ಕುರಿತು ಚಿಂತಿಸಬಾರದು. ಕಳೆದುಹೋದುದರ ಕುರಿತು ಬೇಸರ ಅಥವಾ ಕೋಪ ತೋರಿದರೆ ಯಾವುದೇ ಪ್ರಯೋಜನವಿಲ್ಲ, ಏಕೆಂದರೆ ಅದನ್ನು ಈಗ ಬದಲಿಸಲಾಗದು. )
E. g. Sometimes I regret not taking that job in London. Oh well, there's no point crying over spilt milk. (ಕೆಲವೊಮ್ಮೆ ನಾನು ಲಂಡನ್ ನಲ್ಲಿ ಉದ್ಯೋಗ ಪಡೆದದಕ್ಕೆ ವಿಷಾಧಿಸುವುದಿಲ್ಲ. ಇರಲಿ, ಹಾಲು ಚೆಲ್ಲಿದ ನಂತರ ಅಳುತ್ತಾ ಕೂತರೆ ಪ್ರಯೋಜನವಿಲ್ಲ. )
Doubts on this article