Names of vegetables:(ತರಕಾರಿಗಳು ಹೆಸರು)
1. Amaranth - ಹರಿವೆ ಹಸಿ
2. Ash Gourd, winter melon - ಬೂದಿ ಬುರುಡೆ
3. Beetroot - ಬೀಟ್ರೂಟ್
4. Bitter Gourd - ಹಾಗಲಕಾಯಿ
5. Black Lentil - ಉದ್ದಿನ ಬೇಳೆ
6. Black Pepper - ಕಪ್ಪು ಮೆಣಸು
7. Black - eyed pea, cowpea - ಅಳಸಂದೆ ಕಾಳು
8. Bottle Gourd/Calabash - ಸೋರೆಕಾಯಿ
9. Cabbage - ಎಲೆಕೋಸು
10. Capsicum / Bell Pepper - ದಪ್ಪ ಮೆಣಸಿನಕಾಯಿ
11. Carrot - ಗಾಜರ
12. Cauliflower - ಹೂ ಕೋಸು
13. Celery - ಆಜ್ಮೋದ
14. Chilli, Green chilli - ಹಸಿರು ಮೆಣಸಿನಕಾಯಿ
15. Chilli, Red chilli - ಕೆಂಪು ಮೆಣಸಿನಕಾಯಿ
16. Cluster Beans, French Beans - ಕ್ಲಸ್ಟರ್ ಬೀನ್ಸ್
17. Corn, Indian Corn, Maize - ಜೋಳ
18. Cucumber - ಸೌತೆಕಾಯಿ
19. Curry Leaf - ಕರಿಬೇವು
20. Drumstick - ನುಗ್ಗೆಕಾಯಿ
21. Eggplant, Aubergine, Brinjal - ಬದನೇಕಾಯಿ
22. Garbanzo Beans, Chickpea, Bengal Gram - ಕಡಲೆ ಕಾಳು
23. Garlic - ಬೆಳ್ಳುಳಿ
24. Ginger - ಶುಂಠಿ
25. Chickpea flour, Gram flour - ಕಡಲೆ ಹಿಟ್ಟು
26. Green Gram - ಹೆಸರು ಕಾಳು
27. Mushroom - ಅಣಬೆ
28. Mustard greens - ಸಾಸಿವೆ ಎಲೆ
29. Peanut, Groundnut - ಕಡಲೆ ಬೀಜ/ ಶೇಂಗಾ
30. Peas - ಬಟಾಣಿ
31. Potato - ಆಲೂಗಡ್ಡೆ
32. Pulses - ಬೇಳೆಗಳು
33. Pumpkin - ಕುಂಬಳಕಾಯಿ
34. Radish - ಮೂಲಂಗಿ
35. Ridged gourd - ಹೀರೆಕಾಯಿ
36. Snake Gourd, pointed gourd - ಸೋರೆಕಾಯಿ
37. Spinach - ಪಾಲಕ್ಕು
38. Spring onion - ಈರುಳ್ಳಿ ಎಲೆ
39. Sweet Potato - ಸಿಹಿ ಗೆಣಸು
40. Tamarind - ಉಣಸೆಹಣ್ಣು
41. Tomato - ತಮಟೆ ಕಾಯಿ
42. Tapioca - ಮರಗೆಣಸು
43. Turmeric - ಅರಿಶಿನ
44. Yam, Taro - ಮುಳ್ಳು ಗೆಣಸು