Hello English
'Happy Journey' ಶುಭಾಶಯ ತಿಳಿಸುವ 6 ಬಗೆಗಳು
. easy
. 0
Read the article given below
Ways to wish 'Happy Journey': ('Happy Journey' ಕೋರಲು ಬಗೆಗಳು) 
 
1. am sending you prayers, they will protect you, all around your journey, 
have safe journey. (ನಿನಗೆ ಪ್ರಾರ್ಥನೆಗಳನ್ನು ಕಳುಹಿಸುತ್ತಿದ್ದೇನೆ, ನಿನ್ನ ಇಡೀ ಪ್ರಯಾಣಕ್ಕೆ ಅವು ನಿನ್ನನ್ನು ರಕ್ಷಿಸುತ್ತವೆ, ಸುರಕ್ಷಿತ ಪ್ರಯಾಣ ನಿನ್ನದಾಗಲಿ. 
 
2. While you are away, you will remain close to my heart, and will be here waiting for you my love. Happy journey! (ನೀನು ದೂರವಿದ್ದರು ನನ್ನ ಹೃದಯಕ್ಕೆ ಹತ್ತಿರವಾಗಿರುವೆ ಹಾಗು ನಿನಗಾಗಿ ನಾನಿಲ್ಲಿ ಕಾಯುತ್ತಿರುವೆ ನನ್ನ ಪ್ರಿಯೆ/ಪ್ರಿಯ. ಸಂತೋಷದಾಯಕ ಪ್ರಯಾಣ!) 
 
3. Thinking of you for each step you take, remembering your smiles for every move you make, wishing you safe journey to and from your destination. love you and missing you already. (ನಿನ್ನ ಪ್ರತಿ ಹೆಜ್ಜೆಗೂ ನಿನ್ನನ್ನು ನೆನಪಿಸುಕೊಳ್ಳುತ್ತಿದ್ದೇನೆ, ನಿನ್ನ ಪ್ರತಿಯೊಂದು ಆಗುಹೋಗುಗಳಿಗೂ ನಿನ್ನ ನಗುವನ್ನು ನೆನಪಿಸಿಕೊಳ್ಳುತ್ತಿರುವೆ, ನಿನ್ನ ಗಮ್ಯಸ್ಥಾನಕ್ಕೆ ಹೋಗಲು ಮತ್ತು ಮರಳಲು ನಿನಗೆ ಸುರಕ್ಷಿತ ಪ್ರಯಾಣವಾಗಲಿ. ಈಗಾಗಲೇ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವೆ. 
 
4. Take good care of yourself and enjoy the thrills. See you when you are back. Have safe journey. (ನಿನ್ನ ಬಗ್ಗೆ ಹೆಚ್ಚು ಕಾಳಜಿವಹಿಸು ಮತ್ತು ರೋಚಕತೆಗಳನ್ನು ಆನಂದಿಸು. ನೀನು ಮರಳಿದಾಗ ನಿನ್ನನ್ನು ಭೇಟಿ ಮಾಡುತ್ತೇನೆ. ನಿನಗೆ ಸುರಕ್ಷಿತ ಪ್ರಯಾಣವಾಗಲಿ. 
 
5. Watching you leave might be the hardest decision for me, but know will be filled with joy when you are back. Have safe journey! (ನೀನು ಹೊರಡುವುದನ್ನು ನೋಡಲು ನನಗೆ ಬಹಳ ಕಷ್ಟಕರವಾದ ನಿರ್ಧಾರವಾಗಬಹುದು, ಆದರೆ ನನಗೆ ಗೊತ್ತಿದೆ ನೀನು ಮರಳಿದಾಗ ನಾನು ಖುಷಿಗಳಿಂದ ತುಂಬಿಕೊಂಡಿರುತ್ತೇನೆ. ನಿನಗೆ ಸುರಕ್ಷಿತ ಪ್ರಯಾಣವಾಗಲಿ) 
 
6. Regardless of the distance between us, my heart will ever beat strongly in love for you and only you. Safe Journey my darling. (ನಮ್ಮಿಬ್ಬರ ನಡುವಿನ ಅಂತರ ಎಷ್ಟೇ ಇದ್ದರು, ನನ್ನ ಹೃದಯ ನಿನ್ನ ಪ್ರೀತಿಗಾಗಿ ಬಡಿದುಕೊಳ್ಳುತ್ತಿದೆ ಮತ್ತು ಅದು ನಿನಗಾಗಿ ಮಾತ್ರ. ಸುರಕ್ಷಿತ ಪ್ರಯಾಣವಾಗಲಿ ಮನದನ್ನೆ) 
Hello English works best on our Android App