1. ^^ - Read line above (ಮೇಲಿನ ವಾಖ್ಯವನ್ನು ಓದಿರಿ)
2. <3 - Love (ಪ್ರೀತಿ)
3. 2mrw - Tomorrow (ನಾಳೆ)
4. AKA - Also known as (ಎಂದು ಸಹ ಕರೆಯಲಾಗುತ್ತದೆ)
5. ASAP - As soon as possible (ಆದಷ್ಟು ಬೇಗ)
6. AYT - Are you there? (ನೀನು ಇರುವೆಯ?)
7. B2W - Back to work (ಮರಳಿ ಕೆಲಸಕ್ಕೆ)
8. BBL - Be back later (ನಂತರ ಮರಳಿ ಬಾ)
9. BBS - Be back soon (ಬೇಗ ಮರಳಿ ಬಾ)
10. BFF - Best friend(s) forever (ಎಂದೆಂದಿಗೂ ಆತ್ಮೀಯ ಸ್ನೇಹಿತರು)
11. BRB - Be right back (ಈಗ ಬಂದೆ)
12. BTW - By the way (ಅಂದಹಾಗೆ)
13. CU - See you (ಟಾಟಾ)
14. CU L8R - See you later (ನಂತರ ನಿನ್ನನು ನೋಡುತ್ತೇನೆ)
15. DIY - Do it yourself (ಸ್ವತಃ ಪ್ರಯತ್ನಿಸಿ)
16. DM - Direct Message (ನೇರ ಸಂದೇಶ)
17. FYI - For your information (ನಿಮ್ಮ ಮಾಹಿತಿಗಾಗಿ)
Doubts on this article