1. Don't worry. (ಚಿಂತಿಸಬೇಡ)
2. You'll be fine. / It'll be fine (ನೀನು ಸರಿಹೋಗುತ್ತೀಯ/ ಅದು ಸರಿಹೋಗುತ್ತದೆ)
3. What are you worrying for? (ನೀನೇತಕ್ಕೆ ಚಿಂತಿಸುತ್ತಿರುವೆ?)
4. There's no need to worry. (ಚಿಂತಿಸುವ ಅವಶ್ಯಕತೆಯಿಲ್ಲ. )
5. There's nothing to worry about. (ಚಿಂತಿಸುವುದಕ್ಕೆ ಏನು ಇಲ್ಲ. )
6. It'll turn out all right. (ಎಲ್ಲವು ಸರಿಹೋಗುತ್ತದೆ. )
7. It isn't as bad as all that. (ನೀನು ಅಂದುಕೊಂಡಿರುವಷ್ಟು ಕೆಟ್ಟದಾಗಿಲ್ಲ. )
8. Whatever you may have heard. . . (ನೀನು ಏನನ್ನೇ ಕೇಳಿರಬಹುದು. . . . )
9. Rest assured, . . . (ವಿಶ್ರಾಂತಿ ಖಚಿತವಾಗಲಿದೆ. . . )
10. I can assure you that. . . (ನಿನಗೆ ನಾನು ಖಾತರಿ ನೀಡುತ್ತೇನೆ ಏನೆಂದರೆ . . . . . . )
Doubts on this article