Kitchen utensils:
(ಅಡುಗೆ ಮನೆ ಪಾತ್ರೆಗಳು)
1. Chef's Knife
(ಬಾಣಸಿಗರ ಚಾಕು)
2. Cutting board
(ಕತ್ತರಿಸುವ ಮಣೆ)
3. Can Opener
(ಮುಚ್ಚುಳ ತೆಗೆಯುವ ಸಾಧನ)
4. Measuring Cups
(ಅಳೆಯುವ ಕಪ್ ಗಳು)
5. Measuring Spoons
(ಅಳೆಯುವ ಚಮಚಗಳು)
6. Mixing Bowls
(ಮಿಶ್ರಣ ಮಾಡುವ ಬಟ್ಟಲುಗಳು)
7. Colander
(ಸಾಣಿಗೆ)
8. Vegetable peeler
(ತರಕಾರಿ ಸುಲಿಯುವ ಸಾಧನ)
9. Potato masher
(ಆಲೂಗಡ್ಡೆ ಬೆರೆಸುವುದು/ ಚೆಚ್ಚುವುದು)
10. Grater
(ತುರಿಯುವ ಮಣೆ)
11. Juicer
(ಹಣ್ಣಿನ ರಸ ತೆಗೆಯುವ ಸಾಧನ)
12. Garlic Press
(ಬೆಳ್ಳುಳ್ಳಿ ಒತ್ತುವುದು)