Hello English
12 online ಅಲ್ಲಿ ಖರೀದಿಸುವಲ್ಲಿ ಉಪಯೋಗಿಸುವ ಪದಗಳು
. easy
. 0
Read the article given below
online alli khareedisuva shabdhagalu 
 
1. Add to cart 
ಖರೀದಿಸುವ ಬುಟ್ಟಿ ಗೆ ಹಾಕಿ 
 
2. Refund  
(ಪಾವತಿಸಿದ ಹಣವನ್ನು ಹಿಂದಿರುಗಿಸುವುದು 
 
3. Return  
(ಹಿಂದಿರುಗಿಸುವುದು 
 
4. Shipment  
(ಸಾಗಾಣಿಕೆ) 
 
5. Delivery date  
(ತಲುಪುವ ದಿನ) 
 
6. Place an order  
(order ಮಾಡಿ) 
7. Purchase  
(ಖರೀದಿ) 
 
8. Cash on delivery 
(ತಲುಪಿಸಿದಾಗ ಹಣ ಪಾವತಿ ಮಾಡುವುದು) 
9. Discount 
(ರಿಯಾಯಿತಿ 
10. Promotional code 
(ರಿಯಾಯಿತಿ ಸಿಗುವ code) 
11. Track order 
(ನಿಮ್ಮ order  ಎಲ್ಲಿದೆ ಎಂದು ತಿಳಿದುಕೊಳ್ಳಿ) 
12. Gift card (ಉಡುಗೊರೆಯ ನಗದು) 
Hello English works best on our Android App