Hello English
Hello English
Hello English
13 ವಿದ್ಯುನ್ಮಾನ ಮತ್ತು ವಿದ್ಯುತ್ ಸಂಭಂದಿತ ಪದಗಳು.
Language : Select
. easy
.
Read the article given below
Electronics Vocabulary: (ವಿದ್ಯುಜ್ಜನಿತ ಪದಗಳು) 

1. Multi plug socket ಒಂದಕ್ಕಿಂತ ಹೆಚ್ಚು plug ಹಾಕಬಹುದಾದ ಸಾಕೆಟ್. 

2. Charger ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಸುವ ಸಾಧನ. 

3. Adapter ಉಪಕರಣಗಳೊಂದಿಗೆ ಜೋಡಿಗೊಂಡ ಒಂದು ಯಂತ್ರ. 

4. Cord ವಿದ್ಯುತ್ ನ ತಂತಿ. 

5. Extension cord ವಿದ್ಯುತ್ ಶಕ್ತಿಯನ್ನು ಒಂದು ದೂರದ ಸ್ಥಳಕ್ಕೆ ವರ್ಗಾಯಿಸಲು ಬಳಸುವ ತಂತಿಯ ಸಾಧನ. 

6. Plug point ಯಂತ್ರಗಳಿಗೆ ವಿದ್ಯುತ್ ಸಂಪರ್ಕ ನೀಡುವ ಒಂದು ಉಪಕರಣ. 

7. Switch ವಿದ್ಯುತ್ ಶಕ್ತಿಯನ್ನು ಚಾಲನೆ ಮಾಡುವ ಗುಂಡಿ. 

8. Switch board ಯಾವುದರಲ್ಲಿ ಒಂದಕ್ಕಿಂತ ಹೆಚ್ಚು ವಿದ್ಯುತ್ ಶಕ್ತಿಯನ್ನು ಚಾಲನೆ ಮಾಡುವ ಗುಂಡಿ ಇರುತ್ತದೆಯೋ ಅದು. 

9. Outlet ವಿದ್ಯುತ್ ಯೂನಿಟ್ ನ socket 

10. Fuse ಒಂದು ಬಗೆಯ ಸುರಕ್ಷಾ ಯಂತ್ರ. 

11. Prong ಯಾವುದಾದರೂ ಯಂತ್ರವನ್ನು ಹೊರ ತೆಗೆಯಲು ಬಳಸುವ ಸಾಧನ Plug ನ ಒಡನೆ ಇರುತ್ತದೆ. 

12. Wire ತಂತಿ 

13. Socket an electrical device receiving plug or light bulb to make connection. (ಬಲ್ಬ್ ಅಥವಾ ಒಂದು plug ಅನ್ನು ವಿದ್ಯುತ್ ಸಂಪರ್ಕಕ್ಕೆ ಸೇರಿಸಿಕೊಳ್ಳಬಹುದಾದ ಒಂದು ವಿದ್ಯುತ್ ಉಪಕರಣ) 
Doubts on this article
OTHER ARTICLES
8 Other ways to say 'I love you'
9 Phrasal Verbs for 'Health'
7 Desserts - names in English
What is GST, the Goods and Services Tax?
What is a barrier island and why Sriharikota - a barrier island - is chosen for launching rockets?
Click on any word to find out its meaning