Words for stubborn:(ಹಠಮಾರಿ ಎನ್ನಲು ಪದಗಳು)
1. Obstinate - ಮೊಂಡುತನದ
2. Inflexible - ಬಗ್ಗಿಸಲಾಗದ
3. Intractable - ತಿದ್ದಲಾಗದ
4. Adamant - ಅಚಲ / ಹಟವಾದ
5. Headstrong - ತಲೆಹೋಕ
6. Rigid - ಕಠಿಣವಾದ
7. Steadfast - ಸ್ಥಿರ
8. Hardheaded - ಕಟುರ
9. Recalcitrant - ಪ್ರತಿಭಟಿಸುವ
10. Untoward - ಹಠಮಾರಿ
11. Closed - ಸೀಮಿತ
12. Opinionated - ಹಠವಾದಿ
Some words like headstrong, steadfast, have a positive connotation. While 'stubborn' has a negative connotation (headstrong, steadfast ರಂತಹ ಕೆಲವು ಪದಗಳು ಧನಾತ್ಮಕ ಭಾವವನ್ನು ನೀಡಿದರೆ 'stubborn' ಪದವು ನಕಾರಾತ್ಮಕ ಭಾವವನ್ನು ನೀಡುತ್ತವೆ. ).