1. May goddess Lakshmi fill your life with health, wealth and freedom. (ಲಕ್ಷ್ಮಿ ದೇವತೆಯು ನಿಮ್ಮ ಜೀವನಕ್ಕೆ ಆರೋಗ್ಯ, ಐಶ್ವರ್ಯ ಹಾಗು ಸ್ವಾತಂತ್ರ್ಯವನ್ನು ತುಂಬುವಂತಾಗಲಿ. )
2. May this Varamahalakshmi Vratha bring everything festive just for you. Have a prosperous Varamahalakshmi Vratha. (ಈ ವರಮಹಾಲಕ್ಷ್ಮಿ ವ್ರತ ಎಲ್ಲ ಹಬ್ಬದ ಸಂತೋಷವನ್ನು ನಿಮಗೆ ಮಾತ್ರ ನೀಡಲಿ. ಮಂಗಳಕರ ವರಮಹಾಲಕ್ಷ್ಮಿ ವ್ರತ ನಿಮಗಾಗಲಿ. )
3. Let Lord Lakshmi bless you with all eight forces on this Varalakshmi Vratam festival. Sri (Wealth), Bhu (Earth), Sarasvati (learning), Priti (love), Kirti (Fame), Santi (Peace), Tushti(Pleasure) and Pushti(Strength). (ಲಕ್ಷ್ಮಿ ದೇವಿಯು ಈ ವರಲಕ್ಷ್ಮಿ ವ್ರತ ಹಬ್ಬದಂದು ಎಲ್ಲ ಎಂಟು ಶಕ್ತಿಗಳಿಂದ ನಿಮ್ಮನ್ನು ಆಶಿರ್ವಧಿಸಲಿ. ಐಶ್ವರ್ಯ, ಭೂಮಿ, ಕಲಿಕೆ, ಪ್ರೀತಿ, ಕೀರ್ತಿ, ಶಾಂತಿ, ತುಷ್ಟಿ, ಹಾಗು ಪುಷ್ಟಿ. )
4. All good wishes to all women who keep fasting on this great occasion. Enjoy Varamahalakshmi. (ಈ ಅತ್ಯುತ್ತಮ್ಮ ಸನ್ನಿವೇಶದಲ್ಲಿ ಉಪವಾಸ ಮಾಡುತ್ತಿರುವ ಎಲ್ಲ ಮಹಿಳೆಯರಿಗೂ ಒಳಿತಾಗಲಿ. ವರಮಹಾಲಕ್ಷ್ಮಿಯನ್ನು ಆಚರಿಸಿ. )
5. Let Goddess Varalakshmi shower blessings on you and your family on this auspicious day. (ವರಲಕ್ಷ್ಮಿ ದೇವಿಯು ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ ಆಶೀರ್ವಾದಗಳ ಮಳೆಯನ್ನು ಈ ಪುಣ್ಯದ ದಿನದಂದು ಸುರಿಸಲಿ. )
Doubts on this article