1. ಭಾರತ ಬಿಟ್ಟು ತೊಲಗಿ = Quit India
2. ಸತ್ಯವೊಂದೇ ಗೆಲ್ಲುತ್ತದೆ = Truth alone will win
3. ಚಿರಕಾಲ ಬಾಳಲಿ ಭಾರತ = Long live India
4. ಜೈ ಜವಾನ್ ಜೈ ಕಿಸಾನ್ = Hail the soldier, and hail the farmer
5. ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು = Self rule is my birth right
6. ನನಗೆ ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ = Give me blood and I will give you freedom
Words in the Preamble (ಮುನ್ನುಡಿ) of India: (ಭಾರತ ಸಂವಿಧಾನದ ಮುನ್ನುಡಿಯಲ್ಲಿರುವ ಪದಗಳು)
1. Sovereign = ಸಾರ್ವಭೌಮತ್ವ
2. Socialist = ಸಮಾಜವಾದಿ
3. Secular = ಜಾತ್ಯತೀತ
4. Democratic = ಪ್ರಜಾಪ್ರಭುತ್ವಕ
5. Republic = ಗಣತ೦ತ್ರ
6. Liberty = ಸ್ವಾತಂತ್ರ್ಯ
7. Equality = ಸಮಾನತೆ
8. Fraternity = ಭ್ರಾತೃತ್ವ
Doubts on this article