Independence day wishes:
(ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು)
1. On Independence Day, Here’s wishing our dreams of a new tomorrow come true. Happy Independence Day!(ಸ್ವಾತಂತ್ರ್ಯ ದಿನದಂದು ನಮ್ಮ ನಾಳಿನ ಹೊಸ ಕನಸುಗಳು ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!)
2. Freedom is a Precious gift of God. May We Always Remain Independent. Happy Independence Day! (ಸ್ವಾತಂತ್ರ್ಯ ದೇವರಿಂದ ದೊರೆತ ಅತ್ಯಮೂಲ್ಯವಾದ ಉಡುಗೊರೆ. ನಾವು ಎಂದೆಂದಿಗೂ ಸ್ವತಂತ್ರ್ಯರಾಗಿರೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!)
3. No nation is perfect, it needs to be made perfect by the citizens. Happy Independence day. (ಯಾವ ದೇಶವು ಪರಿಪೂರ್ಣವಲ್ಲ, ಅದನ್ನು ಅಲ್ಲಿನ ನಾಗರೀಕರೇ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!)
4. This Independence day, let us remember the thousands who laid their lives so we could celebrate. Happy Independence Day! (ಈ ಸ್ವಾತಂತ್ರೋತ್ಸವದ ದಿನದಂದು ನಮ್ಮೀ ಆಚರಣೆಗೆ ಮಡಿದ ಸಾವಿರಾರು ಜನರನ್ನು ನೆನೆಯೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!)
5. Let's celebrate the day that gave us the freedom of thought, actions, faith and speech!(ನಮಗೆ ಚಿಂತನೆಯ, ಕಾರ್ಯಗಳ, ನಂಬಿಕೆಯ, ಮಾತಿನ ಸ್ವಾತಂತ್ರ್ಯ ಕೊಟ್ಟ ಈ ದಿನವನ್ನು ಆಚರಿಸೋಣ!)
6. Home of the free because of the brave!(ಕೆಚ್ಚೆದೆಯವರಿಂದ ಸ್ವಾತಂತ್ರ್ಯದ ಮನೆ. )
7. United we stand, divided we fall. Happy Independence Day! (ಒಗ್ಗಟ್ಟಿನಿಂದಿದ್ದರೆ ನಾವು ನಿಲ್ಲಬಹುದು, ಬೇರ್ಪಟ್ಟರೆ ಬೀಳುತ್ತೇವೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!)