Hello English
7 WhatsApp Raakhi wishes
. easy
. 0
Read the article given below
Raakhi wishes:(ರಾಖಿ ಶುಭಾಶಯಗಳು:) 
 
1. On this Rakhi, let's bring back the lively spirit of childhood. Happy Rakshabandhan. (ಈ ರಾಖಿ ಹಬ್ಬದಂದು ನಿಮಗೆ ನಿಮ್ಮ ಬಾಲ್ಯದ ಎಲ್ಲ ಚೈತನ್ಯ ದೊರೆಯಲಿ. ರಕ್ಷಾಬಂಧನದ ಶುಭಾಶಯಗಳು!) 
 
2. You mean the world to me. Happy Rakshabandhan to the best brother in the world. 
(ನೀನೆಂದರೆ ನನ್ನ ಜಗತ್ತು. ನನ್ನ ಜಗತ್ತಿನ ಅತ್ಯುತ್ತಮ ಸಹೋದರನಿಗೆ ರಕ್ಷಾಬಂಧನದ ಶುಭಾಶಯಗಳು!) 
 
3. You helped me while was in trouble, you made me feel safe when was scared. Happy Rakshabandhan to my loving brother! (ನನ್ನ ತೊಂದರೆಗಳಲ್ಲಿ ನೀನು ನನಗೆ ಸಹಾಯ ಮಾಡಿರುವೆ, ನಾನು ಹೆದರಿದಾಗ ನನ್ನನು ಸುರಕ್ಷಿತವಾಗಿಟ್ಟಿರುವೆ. ನನ್ನ ಪ್ರೀತಿಯ ಸಹೋದರನಿಗೆ ರಕ್ಷಾಬಂಧನದ ಶುಭಾಶಯಗಳು!) 
 
4. You are my best friend. You stand by me when am alone, you make feel happy when am low. miss you on this Rakhi, hope my Rakhi reached on time. (ನೀನು ನನ್ನ ಆತ್ಮೀಯ ಸ್ನೇಹಿತ. ನಾನು ಒಂಟಿಯಾದಾಗ ನೀ ನನ್ನ ಪಕ್ಕದಲ್ಲಿ ನಿಲ್ಲುವೆ, ನಾನು ಬೇಸರಗೊಂಡಾಗ ನೀನು ನನಗೆ ಸಂತಸ ನೀಡಿರುವೆ. ಈ ರಾಖಿ ಹಬ್ಬದಂದು ನಿನ್ನನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನನ್ನ ರಾಖಿ ನಿನ್ನನ್ನು ಸರಿಯಾದ ಸಮಯಕ್ಕೆ ತಲುಪಿದೆ ಎಂದು ಭಾವಿಸುತ್ತೇನೆ. 
 
5. feel so blessed and treasured to have sister like you in my life. (ನಿನ್ನಂತಹ ಸಹೋದರಿಯನ್ನು ನನ್ನ ಜೀವನದಲ್ಲಿ ಹೊಂದಿರಲು ನಾನೇ ಪುಣ್ಯವಂತ ಹಾಗು ನನ್ನ ಐಶ್ವರ್ಯ ನೀನು. 
 
6. Before utter anything, you understand. Ours is bond which keeps going stronger with each passing day. (ನಾನು ಹೇಳುವ ಮುನ್ನ ನಿನಗೆ ಅರ್ಥವಾಗುತ್ತದೆ. ದಿನದಿನಕ್ಕೂ ನಮ್ಮ ಬಾಂಧವ್ಯ ಇನ್ನು ಧೃಡವಾಗುತ್ತಿದೆ. 
 
7. You were always my best friend, looking out for me, making sure the path traveled on was smooth. Even if searched the world over, there cannot be better sister than you. Wishing You Life's Best Always. (ನೀನೆಂದಿಗೂ ನನ್ನ ಆತ್ಮೀಯ ಸ್ನೇಹಿತೆ, ನನಗಾಗಿ ಎದುರು ನೋಡುವೆ, ನನ್ನ ಪಯಣಗಳು ಸಲೀಸಾಗಿವೆಯೇ ಎಂದು ಖಾತ್ರಿ ಮಾಡಿಕೊಳ್ಳುವೆ. ನಾನು ಇಡೀ ಜಗತ್ತನ್ನೇ ಹುಡುಕಿದ್ದರು ನಿನಗಿಂತ ಉತ್ತಮ ಸಹೋದರಿ ನನಗೆ ದೊರೆಯುತ್ತಿರಲಿಲ್ಲ. ನಿನ್ನ ಜೀವನಕ್ಕೆ ಸದಾ ಒಳಿತಾಗಲಿ ಎಂದು ಆಶಿಸುತ್ತೇನೆ. 
 
Happy Rakshabandhan!(ರಕ್ಷಾಬಂಧನದ ಶುಭಾಶಯಗಳು!) 
Hello English works best on our Android App