1. Sacred thread - Rakhi is a sacred thread that a sister ties to her brother. (ಪವಿತ್ರ ದಾರ - ರಾಖಿ ಸಹೋದರಿ ತನ್ನ ಸಹೋದರನಿಗೆ ಕಟ್ಟುವ ಒಂದು ಪವಿತ್ರ ದಾರವಾಗಿದೆ. )
E. g. The sacred thread strengthens the bond we share. ()ಪವಿತ್ರ ದಾರವು ನಾವು ಹಂಚಿಕೊಳ್ಳುವ ಈ ಬಂದವನ್ನು ಘಟ್ಟಿಮಾಡುತ್ತದೆ.
2. Vow (ಆಣೆ)
3. Auspicious time - An auspicious time for a ceremony to take place (ಮಂಗಳಕರ ಸಮಯ - ಒಂದು ಕಾರ್ಯಕ್ರಮ ನೆರೆವೇರಲು ಸುಸಂದರ್ಭದ ಮಂಗಳಕರ ಸಮಯ. )
4. Auspicious (ಮಂಗಳಕರ)
5. Ceremony (ಕಾರ್ಯಕ್ರಮ/ ವ್ರತ್ತಾಚಾರ)
6. Siblings (ಒಡಹುಟ್ಟಿದವರು)
7. Bond (ಬಂಧ)
8. Festive (ಹಬ್ಬದ)
9. Protect (ರಕ್ಷಿಸು)
10. Kin (ಬಳಗ)
11. Affection (ಪ್ರೀತಿ)
Phrasal verbs for siblings:(ಒಡಹುಟ್ಟಿದವರಿಗೆ ಪದಗುಚ್ಛಗಳು:)
1. Look up to someone - to respect or admire someone (ಒಬ್ಬರನ್ನು ಆರಾಧಿಸುವುದು - ಯಾರನ್ನಾದರು ಗೌರವಿಸು ಅಥವಾ ಆರಾಧಿಸು)
E. g. I have always looked up to my brother! (ನಾನು ಇಂದಿಗೂ ನನ್ನ ಸಹೋದರನ್ನನ್ನು ಆರಾಧಿಸುವೆ!)
2. Look after - to care for someone (ನೋಡಿಕೊಳ್ಳುವುದು - ಯಾರಮೇಲಾದರೂ ಕಾಳಜಿವಹಿಸುವುದು)
E. g. My brother always looks after me.
(ನನ್ನ ಸಹೋದರ ನನ್ನನ್ನು ಯಾವಾಗಲೂ ನೋಡಿಕೊಳ್ಳುತ್ತಾನೆ)
Doubts on this article