1. Tumbler (ಚೊಂಬು) - A container with straight sides and no handle or stem. (ನೇರ ಬದಿ ಹೊಂದಿದ ಪಾತ್ರೆ. )
2. Faucet (ನಲ್ಲಿ/ನಾಳ) - A device for regulating the flow of a liquid from a reservoir such as a pipe or drum. (ನೀರನ್ನು ಟ್ಯಾಂಕ್ ನಿಂದ ನಿಯಂತ್ರಿಸಲು ಬಳಸುವ ಸಾಧನ)
3. Sink (ಜಲಸೂತ್ರ) - A fixed basin with a water supply and a drain. (ನೀರಿನ ಸಂಪರ್ಕದೊಂದಿಗೆ ಇರುವ ಒಂದು ಬೋಗುಣಿ. )
4. Drain (ಬರಿದು ಮಾಡು) - A channel or pipe carrying off surplus liquid, especially rainwater or liquid waste. (ಹೆಚ್ಚಿನ ನೀರನ್ನು, ಅಥವಾ ಮಳೆ ನೀರನ್ನು ಹೊರಹಾಕಲು ಇರುವ ಕೊಳವೆ. )
5. Plunger (ಕೊಳವೆಯನ್ನು ಸ್ವಚ್ಛ ಮಾಡುವ ಸಾಧನ) - A device consisting of a rubber cup on a long handle, used to clear blocked pipes by means of water pressure. (ಕೊಳವೆ ಗಳನ್ನೂ ಸ್ವಚ್ಛ ಮಾಡಲಾ ಬಳಸುವ ಉದ್ದನೆ ರಬ್ಬರ್ ಹಿಡಿಯಿರುವ ಸಾಧನ)
6. Shower Valve - Shower ಅನ್ನು ಬಳಸಲು ಬಳಸುವ ಒಂದ್ ವಾಲ್ವು
7. Toilet paper (ಶೌಚಗೃಹದ ಕಾಗದ) - Paper in sheets or on a roll for wiping oneself clean after urination or defecation. (ಮಲ ಅಥವಾ ಮೂತ್ರ ವಿಸರ್ಜನೆಯ ನಂತರ ಶುಚಿಗೊಳಿಸಿಕೊಳ್ಳಲು ಬಳಸುವ ಕಾಗದ. )
8. Toilet paper holder - (ಶೌಚಗೃಹದ ಕಾಗದ ಇರಿಸುವ ಸಾಧನ) - A toilet roll holder, also known as a toilet paper dispenser, is an item that holds a roll of toilet paper. (ಶೌಚಗೃಹದ ಕಾಗದ ವಿತರಕ ಎಂದು ಹೆಚ್ಚಾಗಿ ಕರೆಯುತ್ತಾರೆ, ಕಾಗದವನ್ನು ಸುತ್ತಿಕೊಂಡು ಇಟ್ಟಿರುತ್ತದೆ. )
9. Spout (ನೀರಿನ ನಾಳ) - A tube or lip projecting from a container, through which liquid can be poured. (ನೀರನ್ನು ಹುಯಲ್ಲು ಉದ್ದನೆ ಕೊಳವೆಯನ್ನು ಹೊಂದಿರುವ ಸಾಧನ)
10. Towel rack (ಟವೆಲ್ ವಸ್ತ್ರ ಇರಿಸುವ ಪಟ್ಟಿ) - A rack consisting of one or more bars on which towels or washcloths are hung. (ವಸ್ತ್ರಗಳನ್ನು ಅಥವಾ ಟವೆಲ್ ಅನ್ನು ನೇತಾಕಲು ಇರುವ ಒಂದು ಪಟ್ಟಿ. )
11. Shower cubicle (ಸ್ನಾನ ಮಾಡಬಹುದಾದ ಒಂದು ಖಾಸಗಿ ಸ್ಥಳ) - A small space with walls or curtains around it, that is separate from the rest of a room and where you can be private when taking clothes off, etc. (ಗೋಡೆ ಅಥವಾ ಕರ್ಟನ್ ಗಳಿಂದ ಮಾಡಿದ ಒಂದು ಖಾಸಗಿ ಸ್ಥಳ, ನಿರ್ವಸ್ತ್ರ ಆಗುವ ಸ್ಥಳ. )
12. Soap dispenser (ದ್ರವ ಸೋಪ್ ಅನ್ನು ಇರಿಸುವ ಸಾಧನ) - A device that dispenses soap (usually in small, single - use quantities). It can be manually operated by means of a handle, or can be automatic. (ಸೋಪ್ ಅನ್ನು ವಿತರಿಸುವ ಸಾಧನ. ಇದನ್ನು ನಾವಾಗಿಯೇ ಅಥವಾ ಸ್ವಯಂಚಾಲಿತವಾಗಿ ಬಳಸಬಹುದು. )
13. Vanity unit (washbasin ನ ಒಟ್ಟಿಗೆ ಕಪ್ಪಾಟೆ) - A unit consisting of a washbasin set into a flat top with cupboards beneath. (ವಾಶ್ ಬೇಸಿನ್ ನ ಒಟ್ಟಿಗೆ ಒಂದು ಕಪ್ಪಾಟೆ ಹೊಂದಿರುವುದು. )
14. Cistern (ನೀರುತೊಟ್ಟಿ) - A tank for storing water, especially one supplying taps or as part of a flushing toilet. (ನೀರನ್ನು ಸಂಗ್ರಹಿಸಿ ಟಾಯ್ಲೆಟ್ ಗೆ ಹಾಕಲು ಬಳಸುವ ನೀರಿನತೊಟ್ಟಿ. )
15. Mirror (ಕನ್ನಡಿ) - A reflective surface, now typically of glass coated with a metal amalgam, that reflects a clear image. (ಗಾಜಿನ ಮೇಲ್ಪದರ ಹೊಂದಿದ ಪ್ರತಿಬಿಂಬಿಸುವ ಮೇಲ್ಮೈ. )
Doubts on this article