Hello English
6 WhatsApp Janmashtami Wishes
. easy
. 0
Read the article given below
Janmashtami Wishes: (ಜನ್ಮಾಷ್ಟಮಿಯ ಶುಭಾಶಯಗಳು) 
 
1. May Krishna always give you many reasons to be happy and you find peace in Krishna's consciousness. 
Happy Janmashtami! (ಕೃಷ್ಣನ ಆಲೋಚನೆಗಳಲ್ಲಿ ನಿಮಗೆ ಹೆಚ್ಚು ಸಂತೋಷ ಮತ್ತು ಶಾಂತತೆ ದೊರೆಯುವಂತೆ ಕೃಷ್ಣ ಮಾಡಲಿ. ಜನ್ಮಾಷ್ಟಮಿ ಶುಭಾಶಯ!) 
 
2. May Lord Krishna's flute invite the melody of love into your life. May Radhaji's love teach not only how to love but to love eternally! 
Happy Janmashtami. (ದೇವ ಕೃಷ್ಣನ ಕೊಳಲು ಪ್ರೀತಿಯ  
ಮಧುರವನ್ನು ನಿಮ್ಮ ಜೀವನಕ್ಕೆ ಆಮಂತ್ರಿಸಲಿ. ರಾಧೆಯ ಪ್ರೀತಿ ನಿಮಗೆ ಪ್ರೀತಿಸುವುದನ್ನಲ್ಲದೆ ಶಾಶ್ವತವಾಗಿ ಪ್ರೀತಿಸುವುದನ್ನು ಕಲಿಸಲಿ. ಜನ್ಮಾಷ್ಟಮಿ ಶುಭಾಶಯ. 
 
3. May Lord Krishna fulfil all your wishes. Happy Janamashtami! (ದೇವ ಕೃಷ್ಣನು ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲಿ. ಜನ್ಮಾಷ್ಟಮಿಯ ಶುಭಾಶಯ. 
 
4. While the Rasa lila re creates the flirtatious aspects of Krishna's youthful days; The Dahi Handi celebrate Gods playful and mischievous side. Happy Krishna Janmashtami! (ರಾಸಲೀಲೆ ಶ್ರೀ ಕೃಷ್ಣನ ಯವ್ವನದ ಪ್ರೇಮದ ಚೆಲ್ಲಾಟಮಾಡುವುದನ್ನು ಮರುಶ್ರುಷ್ಟಿಸಿದರೆ; ಬೆಣ್ಣೆ ಕದಿಯುವುದು ದೇವನ ಆಟ ತುಂಟಾಟಗಳನ್ನು ತಿಳಿಸುತ್ತದೆ. ಕೃಷ್ಣ ಜನ್ಮಾಷ್ಟಮಿಯ ಶುಭಾಶಯ. 
 
5. Let's celebrate Lord Krishna's Birth. Sending you my heartfelt good wishes on this auspicious day of Janmashtami. (ದೇವ ಕೃಷ್ಣನ ಜನ್ಮವನ್ನು ಆಚರಿಸೋಣ. ಈ ಮಂಗಳಕರ ಜನ್ಮಾಷ್ಟಮಿ ದಿನದಂದು ನಿಮಗೆ ನನ್ನ ಹೃದಯ ಪೂರಕ ಶುಭಾಶಯಗಳನ್ನು ತಿಳಿಸುತ್ತಿರುವೆ. 
 
6. May Lord Krishna steal all your tensions and worries on this Janmashtami and give you all the love, peace and happiness. (ದೇವ ಕೃಷ್ಣನು ನಿಮ್ಮೆಲ್ಲ ಒತ್ತಡ ಹಾಗು ಚಿಂತೆಗಳನ್ನು ಕದಿಯಲಿ ಹಾಗು ನಿಮಗೆ ಪ್ರೀತಿ, ನೆಮ್ಮದಿ ಹಾಗು ಸಂತೋಷಗಳನ್ನು ನೀಡಲಿ. 
Hello English works best on our Android App