1. Nursery - ಮಕ್ಕಳ ಕೋಣೆ
2. Tweezers - ಚಿಮುಟಗಳು
3. Nail clippers - ಉಗುರು ಕತ್ತರಿಸುವ
4. Nail file - ಉಗುರಿಗೆ ಆಕಾರ ನೀಡುವ
5. Cotton swab - ಹತ್ತಿಯ ಹೀರೊತ್ತಿಗೆ
6. Razor - ಕ್ಷೌರದ ಕತ್ತಿ
7. Scissors - ಕತ್ತರಿ
8. Pumice stone - ಕೊಳೆಯನ್ನು ಉಜ್ಜಲು ಹಾಗು ಒಣ ಚರ್ಮವನ್ನು ಕೀಳಲು ಬಳಸುವ ಕಲ್ಲು.
9. Bath robe - ಸ್ನಾನ ನಿಲುವಂಗಿ
10. Towel - ಒರೆಸುವ ಬಟ್ಟೆ
11. Wash cloth - ಮೈ ಒರೆಸುವ ಬಟ್ಟೆ
12. Loofah - ಸ್ನಾನಕ್ಕೆ ಬಳಸುವ sponge
13. Dental floss - ಹಲ್ಲುಗಳನ್ನು ಶುಚಿಗೊಳಿಸುವ ದಾರ
14. Scrub - ಉಜ್ಜಿ ಶುಚಿ ಮಾಡುವ
15. Conditioner - ಕೂದಲನ್ನು ಮೃದು ಮಾಡುವ ಪದಾರ್ಥ
16. Bath gel - ಸ್ನಾನದ ಸಮಯದಲ್ಲಿ ಉಪಯೋಗಿಸುವ ದ್ರವ ಸಾಬೂನು.
Doubts on this article