Hello English
7 ಸೌಂದರ್ಯ ಚಿಕಿತ್ಸೆಗಳು
. easy
. 0
Read the article given below
Beauty treatments:(ಸೌಂದರ್ಯ ಚಿಕಿತ್ಸೆಗಳು) 
 
1. Massage ತಿಕ್ಕುವುದು 
 
2. Manicure (ಉಗುರು ಮತ್ತು ಬೆರಳುಗಳನ್ನು ಶುಚಿಗೊಳಿಸುವುದು) cosmetic treatment of the hands involving cutting, shaping, and often painting of the nails, removal of the cuticles, and softening of the skin. 
 
3. Pedicure (ಕಾಲುಗಳನ್ನು ಶುಚಿಗೊಳಿಸುವುದು) cosmetic treatment of the feet and toenails 
 
4. Facial ಮುಖದ ಕಾಂತಿ ಹೆಚ್ಚಿಸುವುದು ಹಾಗು ಮಾಲಿಶ್ ಮಾಡುವುದು. 
 
5. Dye ಕೂದಲಿಗೆ ರಂಗು ಹಾಕುವುದು 
 
6. Blow dry ಮಷೀನ್ ನಿಂದ ಕೂದಲನ್ನು ಒಣಗಿಸುವುದು. 
 
7. Trim ಕೂದಲನ್ನು ಕತ್ತರಿಸುವುದು/ಕೂದಲನ್ನು ಸಮವಾಗಿ ಮಾಡುವುದು. 
Hello English works best on our Android App