Parts of hand:(ಕೈ ಭಾಗಗಳು)
1. Knuckles - ಗೆಣ್ಣುಗಳು
2. Palm - ಹಸ್ತ
3. Wrist - ಮಣಿಕಟ್ಟು
4. Elbow - ಮೊಣಕೈ
5. Shoulder - ಭುಜ
6. Forearm - ಮುಂದೋಳು
Parts of leg:(ಕಾಲಿನ ಭಾಗಗಳು)
1. Thigh - ತೊಡೆ
2. Knee - ಮೊಣಕಾಲು
3. Calf - ಕಣಕಾಲಿನ ಹಿ೦ಭಾಗ
4. Shin - ಮೊಣಕಾಲಿನ ಮುಂಭಾಗ
5. Ankle - ಪಾದದ ಕೀಲು
6. Sole - ಅಂಗಾಲು
7. Instep - ಮೇಲ್ಗಾಲು