1. Taillight - ಹಿಂಬದಿಯ ದೀಪ
2. Mudguard - ಮೋಟಾರ್ ಬಂಡಿಯನ್ನು ಕೆಸರಿನಿಂದ ರಕ್ಷಿಸಲು ಇರುವ ಭಾಗ
3. Spring suspension - ಮೋಟಾರ್ ಬಂಡಿಯನ್ನು ಎತ್ತಿ ಹಾಕುವುದನ್ನು ತಪ್ಪಿಸುವ ಸ್ಪ್ರಿಂಗ್.
4. Exhaust pipe - ಯಾವುದರಿಂದ ಹೋಗೆ ಹೊರಬರುತ್ತದೋ ಅದು.
5. Passenger restraint handle - ಹಿಂಬದಿ ಸವಾರರು ಹಿಡಿದು ಕೂರಲು ಇರುವ ಕೊಂಡಿ
6. Gas tank - ಗ್ಯಾಸ್ ನ ಟ್ಯಾಂಕ್
7. Handlebar - ಮೋಟಾರ್ ಬಂಡಿಯ ಹ್ಯಾಂಡಲ್
8. Dashboard - ಇದರಲ್ಲಿ ಸಾಮಾನು ಇಡಬಹುದು
9. Headlight - ಮುಂಬದಿಯಲ್ಲಿರುವ ದೀಪ
10. Telescopic shock absorber - ಮೋಟಾರ್ ಬಂಡಿಯನ್ನು ಬೆಟ್ಟಕುವುದರಿಂದ ರಕ್ಷಿಸುವ ಯಂತ್ರ
11. Disk brake - ಮೋಟಾರ್ ಬಂಡಿಯನ್ನು ನಿಲ್ಲಿಸುವ ಕಾರ್ಯ ಮಾಡುತ್ತದೆ.
12. Aluminium rim - ಅಲ್ಯೂಮಿನಿಯಂ ನಿಂದ ಮಾಡಿದ ರಿಂ, ಇದರ ಮೇಲೆ ಟೈಯರ್ ಅನ್ನು ಕೂರಿಸಲಾಗುತ್ತದೆ.
Doubts on this article