Hello English
13 ಮೋಟಾರ್ ಬಂಡಿಯ ಭಾಗಗಳು
. easy
. 0
Read the article given below
Parts of motorcycle:(ಸ್ಕೂಟರ ಮೋಟಾರ್ ಬಂಡಿಯ ಭಾಗಗಳು) 
 
1. Taillight ಹಿಂಬದಿಯ ದೀಪ 
 
2. Mudguard ಮೋಟಾರ್ ಬಂಡಿಯನ್ನು ಕೆಸರಿನಿಂದ ರಕ್ಷಿಸಲು ಇರುವ ಭಾಗ 
 
3. Spring suspension ಮೋಟಾರ್ ಬಂಡಿಯನ್ನು ಎತ್ತಿ ಹಾಕುವುದನ್ನು ತಪ್ಪಿಸುವ ಸ್ಪ್ರಿಂಗ್. 
 
4. Exhaust pipe ಯಾವುದರಿಂದ ಹೋಗೆ ಹೊರಬರುತ್ತದೋ ಅದು. 
 
5. Passenger restraint handle ಹಿಂಬದಿ ಸವಾರರು ಹಿಡಿದು ಕೂರಲು ಇರುವ ಕೊಂಡಿ 
 
6. Gas tank ಗ್ಯಾಸ್ ನ ಟ್ಯಾಂಕ್ 
 
7. Handlebar ಮೋಟಾರ್ ಬಂಡಿಯ ಹ್ಯಾಂಡಲ್ 
 
8. Dashboard ಇದರಲ್ಲಿ ಸಾಮಾನು ಇಡಬಹುದು 
 
9. Headlight ಮುಂಬದಿಯಲ್ಲಿರುವ ದೀಪ 
 
10. Telescopic shock absorber ಮೋಟಾರ್ ಬಂಡಿಯನ್ನು ಬೆಟ್ಟಕುವುದರಿಂದ ರಕ್ಷಿಸುವ ಯಂತ್ರ  
 
11. Disk brake ಮೋಟಾರ್ ಬಂಡಿಯನ್ನು ನಿಲ್ಲಿಸುವ ಕಾರ್ಯ ಮಾಡುತ್ತದೆ. 
 
12. Aluminium rim ಅಲ್ಯೂಮಿನಿಯಂ ನಿಂದ ಮಾಡಿದ ರಿಂ, ಇದರ ಮೇಲೆ ಟೈಯರ್ ಅನ್ನು ಕೂರಿಸಲಾಗುತ್ತದೆ. 
Hello English works best on our Android App