1. Thank you for continually inspiring me to do my best. Happy Teacher's day! (ನಾನು ಅತ್ಯುತ್ತಮವಾದುದ್ದನ್ನು ಮಾಡಲು ನನಗೆ ಸದಾ ಪ್ರೇರಣೆ ನೀಡಿದಕ್ಕೆ ವಂದನೆಗಳು. ಶಿಕ್ಷಕರ ದಿನಾಚರಣೆಯ ಶುಭಾಶಯ!)
2. I found guidance, friendship, discipline and love, everything, in one person. And that person is you! Happy Teachers Day! (ಮಾರ್ಗದರ್ಶನ, ಸ್ನೇಹ, ಶಿಸ್ತು ಮತ್ತು ಪ್ರೀತಿ ಎಲ್ಲವನ್ನು ನಾನು ಒಂದು ವ್ಯಕ್ತಿಯಲ್ಲಿ ಕಂಡೆ. ಆ ವ್ಯಕ್ತಿ ನೀವೇ! ಶಿಕ್ಷಕರ ದಿನಾಚರಣೆಯ ಶುಭಾಶಯ!)
3. Better than a thousand days of diligent study is one day with a great teacher! Happy Teacher's Day! (ಸಾವಿರ ದಿನಗಳ ಪರಿಶ್ರಮದ ಓದಿಗಿಂತ ಒಬ್ಬ ಅತ್ಯುತ್ತಮ ಶಿಕ್ಷಕನೊಡನೆ ಒಂದು ದಿನ ಕಲಿಯುವುದು ಮಿಗಿಲು! ಶಿಕ್ಷಕರ ದಿನಾಚರಣೆಯ ಶುಭಾಶಯ!)
4. We will always be grateful for your support. Happy Teacher's Day! (ನಿಮ್ಮ ಬೆಂಬಲಕ್ಕೆ ನಾವು ಇಂದಿಗೂ ಕೃತಜ್ಞರಾಗಿರುತ್ತೇವೆ. ಶಿಕ್ಷಕರ ದಿನಾಚರಣೆಯ ಶುಭಾಶಯ!)
5. You taught me things beyond books, thank you for being there always! Happy Teacher's Day! (ಪುಸ್ತಕದ ಹೊರತಾದ ಅನೇಕ ವಿಷಯಗಳನ್ನು ನನಗೆ ಕಲಿಸಿರುವಿರಿ, ನನಗಾಗಿ ಸದಾ ಲಭ್ಯವಿದಿದ್ದಕ್ಕೆ ಧನ್ಯವಾದ! ಶಿಕ್ಷಕರ ದಿನಾಚರಣೆಯ ಶುಭಾಶಯಯ!)
6. Thank you for teaching me how to read and write, for guiding me to distinguish between what is wrong and what is right. (ನನಗೆ ಓದುವುದನ್ನು ಹಾಗು ಬರೆಯುವುದನ್ನು ಕಳಿಸಿದಕ್ಕೆ ಧನ್ಯವಾದ, ಯಾವುದು ತಪ್ಪು ಯಾವುದು ಸರಿ ಎಂದು ಅರ್ಥೈಸುವುದನ್ನು ಕಲಿಸಿರುವಿರಿ. )
Find the perfect gift for your favorite teacher:(ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ಸೂಕ್ತ ಉಡುಗೊರೆ ಹುಡುಕಿ) http://fkrt. it/KqU3AuuuuN
Doubts on this article