12 Healthy Food Items - in English:(12 ಆರೋಗ್ಯಕರ ಆಹಾರ ಪದಾರ್ಥಗಳು - ಆಂಗ್ಲದಲ್ಲಿ:)
1. Quinoa = ನವಣೆ
2. Tofu/ Tempeh = ಸೋಯಾ ಮೊಸರು
3. Wheat grass, wheat germ =
ಗೋಧಿಯ ಕಾಳೊಳಗಿನ ಭ್ರೂಣಾಂಶ
4. Aloe Vera = ಲೋಳೆಸರ
5. Oats = ತೊಕ್ಕೆಗೋಧಿ
6. Pro biotic drinks =ಪರ ಜೈವಿಕ ಪಾನೀಯಗಳು
7. Flaxseeds = ಅಗಸೆ ಬೀಜಗಳು
8. Buckwheat = ಹುರುಳಿ
9. Fennel = ಸೋಂಪು ಕಾಳುಗಳು
10. Kale = ಕೋಸುಗೆಡ್ಡೆ ಜಾತಿಯ ಸಸ್ಯ
11. Millet = ರಾಗಿ
12. Sesame seeds = ಎಳ್ಳು