Messages for a long distance friend:(ದೂರದಲ್ಲಿರುವ ಸ್ನೇಹಿತರಿಗೆ ಸಂದೇಶಗಳು)
1. Not even the greatest distance can end a friendship as beautiful as ours, I am sad you are so far away but I know that we will always be very close. (ಅತಿ ಹೆಚ್ಚಿನ ದೂರವು ಸಹ ನಮ್ಮ ಸ್ನೇಹವನ್ನು ಕೊನೆಗೊಳಿಸಲಾಗುವುದಿಲ್ಲ, ನೀನು ಇಷ್ಟು ದೂರವಿರುವುದು ಬೇಸರವಿದೆ ಆದರೆ ನಾವು ಸದಾ ಹತ್ತಿರದವರಾಗಿರುತ್ತೇವೆಂಬ ನಂಬಿಕೆ ನನಗಿದೆ. )
2. Distance makes the heart grow fonder. (ದೂರ ಹೃದಯವನ್ನು ಇನ್ನಷ್ಟು ಹಚ್ಚಿಕೊಳ್ಳುವಂತೆ ಮಾಡುತ್ತದೆ. )
3. With a bond like ours, the distance doesn't matter. (ನಮ್ಮಂತಹ ಸಂಬಂಧಗಳಿಗೆ, ದೂರ ಲೆಕ್ಕವಿಲ್ಲ. )
4. A true friendship is not affected by how far the two people are. (ನಿಜವಾದ ಸ್ನೇಹದ ಮೇಲೆ ದೂರ ಎಂದಿಗೂ ಪರಿಣಾಮ ಬೀಳುವುದಿಲ್ಲ. )
5. A true friendship knows no distance and good friends remain despite what happens. (ನಿಜವಾದ ಸ್ನೇಹಕ್ಕೆ ದೂರದ ಅರಿವಿಲ್ಲ ಹಾಗು ಒಳ್ಳೆಯ ಸ್ನೇಹಿತರು ಏನೇ ಆದರೂ ಉಳಿಯುತ್ತಾರೆ. )
6. Side by side or miles apart, dear friends are always close to the heart. (ಒಟ್ಟಾಗಿ ಅಥವಾ ಮೈಲಿಗಳ ದೂರದಲಿ, ನಲ್ಮೆಯ ಸ್ನೇಹಿತರ ಹೃದಯಕ್ಕೆ ಹತ್ತಿರವಾಗಿರುತ್ತಾರೆ. )