Hello English
17 ಶುಭಾಶಯಗಳು ಆಂಗ್ಲದಲ್ಲಿ
. easy
. 0
Read the article given below
17 Greetings in English 
 
Informal ಅನೌಪಚಾರಿಕ ಸಂದರ್ಭಗಳಲ್ಲಿ ಯಾರಿಗಾದರೂ ಶುಭಾಶಯ ತಿಳಿಸಲು; 
 
1. Hey man (ಹೇ) 
2. Hi (ನಮಸ್ಕಾರ) 
3. What's up? (ಏನ್ ಸಮಾಚಾರ) 
4. How's it going? (ಅದು ಹೇಗೆ ನೆಡೆಯುತ್ತಿದೆ) 
5. Howdy? (ಹೇಗಿರುವೆ) 
6. What's going on? (ಏನು ನೆಡೆಯುತ್ತಿದೆ) 
7. Long time! (ಬಹಳ ಕಾಲಯವಾಯಿತು) 
8. It's been while (ಸ್ವಲ್ಪ ಹೊತ್ತಾಯಿತು) 
9. Nice to see you (ನಿಮ್ಮನ್ನು ನೋಡಿದ್ದು ಖುಷಿಯಾಯಿತು) 
10. Good to see you (ನಿಮ್ಮನ್ನು ನೋಡಿದ್ದು ಒಳ್ಳೆಯದಾಯಿತು) 
11. How's life? (ಜೀವನ ಹೇಗಿದೆ) 
12. Long time no see! (ಬಹಳ ಕಾಲದಿಂದ ನೋಡಿಲ್ಲ!) 
 
Formal ಔಪಚಾರಿಕ ಸಂಧರ್ಭದಲ್ಲಿ ಯಾರಿಗಾದರೂ ಶುಭಾಶಯ ತಿಳಿಸಲು 
 
1. Pleased to meet you (ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು) 
2. Nice meeting you (ನಿಮ್ಮ ಭೇಟಿ ಒಳ್ಳೆಯದಾಯಿತು) 
3. Pleasure meeting you (ನಿಮ್ಮನ್ನು ಭೇಟಿಯಾದುದಕ್ಕೆ ಸಂತೈಸುತ್ತೇನೆ. 
4. It's nice to see you again (ನಿಮ್ಮನ್ನು ಮರಳಿ ನೋಡಲು ಚೆನ್ನಾಗಿ ಅನಿಸುತ್ತದೆ. 
5. Good morning/ Good afternoon/ Good evening(ಶುಭ ಮುಂಜಾನೆ, ಶುಭ ಮಧ್ಯಾಹ್ನ, ಶುಭ ಸಂಜೆ) 
Hello English works best on our Android App