Excuse me and similar phrases are used very frequently. However, not all are used to mean the same thing: (ಕ್ಷಮಿಸಿ ಹಾಗು ಇನ್ನು ಅದರಂತಹ ಪದಸಮುಚ್ಚಯಗಳನ್ನೂ ಸಾಮಾನ್ಯವಾಗಿ ನಲಸುತ್ತೇವೆ. ಆದರೆ ಎಲ್ಲವನ್ನು ಒಂದೇ ಅರ್ಥಕ್ಕೆ ಬಳಸುವುದಿಲ್ಲ:)
1. Excuse Me (ಕ್ಷಮಿಸಿ)
This is generally a term to ask permission for something. For example, you're walking through a crowded space and someone is in your way. You would say "excuse me" to ask them to move out of your way. It is also used while interrupting or disagreeing with a speaker. (ಯಾರಲ್ಲಾದರೂ ಅನುಮತಿ ಕೇಳುವಾಗ ಸಾಮಾನ್ಯವಾಗಿ ಬಳಸುತ್ತೇವೆ. ಉದಾಹರಣೆಗೆ, ನೀವು ಒಂದು ಜನ ಜಂಗುಳಿಯ ಮುಖೇನ ಸಾಗುತ್ತಿದ್ದರೆ. ದಾರಿ ಕೇಳಲು ಇದನ್ನು ಬಳಸಬಹುದು. )
2. Pardon me (ನನ್ನನು ಮನ್ನಿಸಿ)
a request to a speaker to repeat something because one did not hear or understand it.
"Pardon?" I said, cupping a hand to my ear" (ಸರಿಯಾಗಿ ಕೇಳಿಸಲಿಲ್ಲವಾದರೆ ಅಥವಾ ಅರ್ಥವಾಗದಿದ್ದರೆ, ಮಾತನಾಡಿದವರನ್ನು ಮತ್ತೆ ಮಾತನಾಡಲು ಕೇಳುವುದು. "ಮನ್ನಿಸಿ?" ಎಂದು ನಾನು ಹೇಳಿದೆ ನನ್ನ ಒಂದು ಕೈ ಅನ್ನು ಕಿವಿಯ ಪಕ್ಕ ಇಟ್ಟುಕೊಂಡು. )
3. I beg your pardon: similar to pardon me (ಕ್ಷಮೆಗೆ ಬೇಡುತ್ತೇನೆ. )
4. I'm sorry (ನನ್ನನ್ನು ಕ್ಷಮಿಸಿ)
This is generally a term used to apologize for something you shouldn't have done. For example, if you walk by someone and accidentally bump into their table, you would say
"I'm sorry. " (ಏನಾದರು ಆಗಬಾರದಂತಹ ಸಂಗಾತಿಗೆ ಕ್ಷಮೆಯಾಚಿಸಲು ಬಳಸುವ ಪದ. ಉದಾಹರಣೆಗೆ, ನಾವು ನೆಡೆಯುವಾಗ ಯಾರದಾದರೂ ಮೇಜನ್ನು ಕಾಲಿನಿಂದ ತಗುಲಿಸಿದರೆ, ಕ್ಷಮಿಸಿ ಎಂದು ಕೇಳುತ್ತೇವೆ. )
5. Forgive me: Similar to 'I'm sorry' (ನನ್ನನ್ನು ಕ್ಷಮಿಸಿ)
6. What? (ಏನು?)
This is generally used by Americans to ask someone to repeat themselves, although it could be considered somewhat less refined. (ಇದು ಸಾಮಾನ್ಯವಾಗಿ )
7. Come again? (ಮತ್ತೆ ಹೇಳು)
This is an informal term and is used to ask someone to repeat or explain something they have said. (ಮತ್ತೊಮ್ಮೆ ಹೇಳು ಎನ್ನುವುದಕ್ಕೆ ಇದೊಂದು ಅನೌಪಚಾರಿಕ ಪದ)
8. Say what?
This is an informal term and is used to ask someone to repeat or explain something they have said.
9. I beg to differ: Used to disagree with someone.