11 types of medicines:(11 ವಿಧದ ಔಷಧಗಳು)
1. Antibiotics - A medicine that inhibits the growth of or destroys microorganisms - (ಸೂಕ್ಷ್ಮಜೀವಿಗಳನ್ನು ಕೊಲ್ಲುವ ಅಥವಾ ಬೆಳವಣಿಗೆಯನ್ನು ತಡೆಹಿಡಿಯುವಂತಹ ಔಷಧ. )
2. Analgesic - (chiefly of a drug) acting to relieve pain - (ನೋವನ್ನು ದೂರ ಮಾಡುವ ಔಷಧ. )
3. Antacids - Antacids are used to relieve acid indigestion, upset stomach, sour stomach, and heartburn - (ಹೊಟ್ಟೆ ಉರಿ, ಉಳಿ ತೇಗು, ಅಜೀರ್ಣತೆಯನ್ನು ನಿವಾರಿಸುವ ಒಂದು ಬಗೆಯ ಔಷಧ. )
4. Anti allergic - Relating to any agent or measure that prevents, inhibits, or alleviates an allergic reaction. - (ಅಲರ್ಜಿಯನ್ನು ತಡೆಹಿಡಿಯುವ ಅಥವಾ ನಿವಾರಿಸುವ ಒಂದು ಔಷಧ. )
5. Antiseptic - Any substance that inhibits growth of microorganisms - (ಸೂಕ್ಷ್ಮಜೀವಿಗಳ ಬೆಳವಣಿಗಿಯನ್ನು ತಡೆಹಿಡಿಯುವ ಒಂದು ಔಷಧ. )
6. Antipyretic - (chiefly of a drug) used to prevent or reduce fever - (ಜ್ವರವನ್ನು ಶಮನಗೊಳಿಸುವ ಔಷಧ. )
7. Muscle Relaxants - They are used for pain relief in minor strain injuries - (ಮಾಂಸಖಂಡಗಳಲ್ಲಿ ಸೆಳೆತ ಉಂಟಾದಾಗ ಬಳಸುವ ಔಷಧ. )
8. Sedatives - A drug taken for its calming or sleep - inducing effect - (ಶಾಂತತೆಗೆ ಅಥವಾ ನಿದ್ರಿಸಲು ತೆಗೆದುಕೊಳ್ಳುವ ಔಷಧ. )
9. Supplements - dietary substances used to enhance, or enrich the nutritional status of a patient. - (ಹೆಚ್ಚಿನ ಪೌಷ್ಟಿಕಾಂಶಗಳಿಗಾಗಿ ಹೆಚ್ಚುವರಿಯಾಗಿ ರೋಗಿಗಳಿಗೆ ನೀಡುವ ಆಹಾರ ಪದಾರ್ಥಗಳು. )
10. Antidepressants - Medications prescribed to relieve major depression - (ನಿರಾಶೆಯನ್ನು (depression) ನಿವಾರಿಸಲು ನೀಡುವ ಔಷಧ. )
11. Laxatives - Laxatives are used to treat constipation—the passage of small amounts of hard, dry stools - (ಮಲ ವಿಸರ್ಜನೆಯ ತೊಂದರೆಗೆ ನೀಡುವ ಔಷಧ. )