Herbs and spices:(ಗಿಡಮೂಲಿಕೆಗಳು ಮತ್ತು ಮಸಾಲೆಗಳು:)
1. Anise - ಸೋಂಪು
2. Basil - ತುಳಸಿ
3. Bayleaf - ಲವಂಗದ ಎಲೆ
4. Cardamom - ಏಲಕ್ಕಿ
5. Chicory (ಚಿಕೋರಿ) - root of the chicory plant roasted and ground to substitute for or adulterate coffee
6. Cinnamon - ಚಕ್ಕೆ
7. Clove - ಲವಂಗ
8. Coriander - ಧನಿಯಾ
9. Curry leaves - ಕರಿಬೇವು ಎಲೆ
10. Fennel - ಸೋಂಪು
11. Fenugreek - ಮೆಂತ್ಯ
12. Galangal - ಶುಂಠಿ ಮೂಲದ ಇದನ್ನು ಅಡುಗೆಯಲ್ಲಿ ಬಳಸಲಾಗುತ್ತದೆ
13. Nutmeg - ಜಾಯಿಕಾಯಿ
14. Oregano - ಅಡುಗೆಗೆ ಬಳಸುವ ಕಾಡು ಮಾರ್ಜರಂ ಸೊಪ್ಪು
15. Paprika - ಕೆಂಪುಮೆಣಸು
16. Saffron - ಕೇಸರಿ
17. Thyme (ಗಿಡ್ಡ ಮಿಂಟ್ ಗಿಡ) - a low - growing aromatic plant of the mint family.
18. Tumeric - ಅರಿಶಿನ
19. Wasabi (ವಾಸಾಬಿ) - the thick green root of the wasabi plant that the Japanese use in cooking and that tastes like strong horseradish