1. On this auspicious occasion of Durga Puja, I wish that you get blessed with prosperity and success by Goddess Durga. (ದುರ್ಗಾ ಪೂಜೆಯ ಈ ಮಂಗಳಕರ ಸಂದರ್ಭದಲ್ಲಿ, ದೇವಿ ದುರ್ಗೆಯು ನಿಮಗೆ ಸಕಲ ಏಳಿಗೆ ಮತ್ತು ಯೆಶಸ್ಸನ್ನು ಆಶಿರ್ವದಿಸಲಿ. )
2. May the divine blessings of Goddess Durga be with you always! (ಮಾತೆ ದುರ್ಗೆಯ ಆಶಿರ್ವಾದಗಳು ನಿಮಗೆ ಸದಾ ಇರುವಂತಾಗಲಿ!)
3. May Goddess Durga strengthen you to fight all evils. (ಎಲ್ಲ ಕೆಡುಕುಗಳನ್ನು ಎದುರಿಸಲು ನಿಮಗೆ ದುರ್ಗಾ ಮಾತೆಯು ಶಕ್ತಿ ತುಂಬಲಿ. )
4. May the divine mother empower you with her blessings on this Durga Puja. (ಈ ಹಬ್ಬದ ಸಂದರ್ಭದಲ್ಲಿ ಮಾತೆ ದುರ್ಗೆಯು ನಿಮ್ಮನ್ನು ಆಶಿರ್ವದಿಸಲಿ. )
5. May the festivities bring you eternal peace. (ಹಬ್ಬಗಳು ನಿಮಗೆ ನೆಮ್ಮದಿ ನೀಡಲಿ. )
6. May Goddess Durga eliminate all your vices. Have a blessed Durga Pooja! (ಎಲ್ಲ ಕೆಡುಕುಗಳನ್ನು ಮಾತೆ ದುರ್ಗೆಯು ದೂರ ಮಾಡಲಿ. ಆಶಿರ್ವದಿಸಿದ ದುರ್ಗಾ ಪೂಜೆ ಹೊಂದಿರಿ. )
Doubts on this article