Hello English
7 WhatsApp Karwa Chauth wishes
. easy
. 0
Read the article given below
Karwa Chauth wishes:(ಕರ್ವಾ ಚೌತಿ ಶುಭಾಶಯಗಳು) 
 
1. May the sight of moon fill your heart with happiness. Wishing you blessed Karwa Chauth. (ಚಂದ್ರ ದರ್ಶನ ನಿಮ್ಮ ಮನಸ್ಸಿಗೆ ಸಂತೋಷವನ್ನು ತುಂಬಲಿ. ಆಶೀರ್ವದಿಸಿದ ಕರ್ವಾ ಚೌತಿ ನಿಮ್ಮದಾಗಲಿ. 
 
2. May all your prayers for your husband's well being be answered today and always. (ನಿಮ್ಮೆಲ್ಲ ಪ್ರಾರ್ಥನೆಗೆ ಹಾಗು ನಿಮ್ಮ ಪತಿಯ ಸುರಕ್ಷತೆಗೆ ಇಂದು ಹಾಗು ಎಂದೆಂದಿಗೂ ಉತ್ತರ ದೊರೆಯಲಿ. 
 
3. May the moon light, flood your life with happiness, joy, peace and harmony. Happy Karwa Chauth! (ಚಂದ್ರನ ಬೆಳಕು ನಿಮ್ಮ ಜೀವನಕ್ಕೆ ಸಂತೋಷ ಹಾಗು ಉಲ್ಲಾಸ, ನೆಮ್ಮದಿ ಹಾಗು ಸಾಮರಸ್ಯವನ್ನು ನೀಡಲಿ. ಕರ್ವಾ ಚೌತಿ ಶುಭಾಶಯಗಳು!) 
 
4. On this Divine day may God shower his blessings on both of you. My heartfelt wishes on Karwa Chauth. (ಈ ದೈವಿಕ ದಿನದಂದು ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ. ಕರ್ವಾ ಚೌತಿಯಂದು ನನ್ನ ಹೃದಯ ತುಂಬಿದ ಶುಭಾಶಯಗಳು. 
 
5. As you worship the Moon God and pray for the long life of your husband, may you be blessed with all that your heart desires. Happy Karwa Chauth (ನೀವು ನಿಮ್ಮ ಪತಿಯ ದೀರ್ಘಾಯಸ್ಸಿಗೆ ಪ್ರಾರ್ಥಿಸುತ್ತಿರುವಾಗ ನಿಮ್ಮ ಮನದಾಳದ ಬಯಕೆಗಳೆಲ್ಲ ಈಡೇರಲಿ ಎಂದು ಆಶಿಸುತ್ತೇನೆ. ಕರ್ವಾ ಚೌತಿ ಶುಭಾಶಯಗಳು) 
 
6. On this Karwa Chauth, sending my heartfelt wishes your way. (ಈ ಕರ್ವಾ ಚೌತಿಯ ದಿನದಂದು ನನ್ನ ಮನ ತುಂಬಿದ ಶುಭಾಶಯಗಳನ್ನು ಕಳುಹಿಸುತ್ತಿರುವೆ. 
 
7. May God bless you with long and happy married life. Happy Karwa Chauth! (ದೇವರು ನಿಮಗೆ ಧೀರ್ಘ ಹಾಗು ಸಂತೋಷ ಭರಿತ ವೈವಾಹಿಕ ಜೀವನವನ್ನು ನೀಡಲಿ. ಕರ್ವಾ ಚೌತಿ ಶುಭಾಶಯಗಳು!) 
Hello English works best on our Android App