Formal invites:(ಔಪಚಾರಿಕ ಆಹ್ವಾನಗಳು)
1. You are cordially invited to our daughter, Sam's first birthday party. Your presence will be invaluable to us. Hope to see you there! Venue: Royal Plaza Hotel, Jacob Road. Date: 31st Oct 2016. (ನಮ್ಮ ಮಗಳು ಸ್ಯಾಮ್ ಳ ಮೊದಲನೇ ಜನ್ಮದಿನದ ಸಮಾರಂಭಕ್ಕೆ ನಿಮ್ಮನ್ನು ಹೃದಯಪೂರ್ವಕವಾಗಿ ಆಹ್ವಾನಿಸಲಾಗಿದೆ. ನಿಮ್ಮ ಉಪಸ್ಥಿತಿ ಅತ್ಯಮೂಲ್ಯವಾದದ್ದು. ನಿಮ್ಮನ್ನು ಅಲ್ಲಿ ಕಾಣಲು ಇಚ್ಛಿಸುತ್ತೇವೆ! ಸ್ಥಳ: ರಾಯಲ್ ಪ್ಲಾಜಾ ಹೋಟೆಲ್, ಜಾಕೋಬ್ ರಸ್ತೆ. ದಿನಾಂಕ: 31ನೇ ಅಕ್ಟೋಬರ್ 2016. )
2. With cocktails and music, join us for our boss' surprise birthday celebration. Venue: Garden Cafe, Hathway road. Date and time: 29th Oct 2016, 8 P. M. onwards. (ಕಾಕ್ಟೇಲ್ ಮತ್ತು ಸಂಗೀತದೊಂದಿಗೆ ನಮ್ಮ ಬಾಸ್ ರ ವಿಸ್ಮಯಕಾರಿ ಜನ್ಮದಿನದ ಸಮಾರಂಭದಲ್ಲಿ ನಮ್ಮೊಟ್ಟಿಗೆ ಬಂದು ಸೇರಿಕೊಳ್ಳಿ. ಸ್ಥಳ: ಗಾರ್ಡನ್ ಕೆಫೆ, ಹಾಥವೇ ರಸ್ತೆ. ದಿನಾಂಕ ಮತ್ತು ಸಮಯ: ಅಕ್ಟೋಬರ್ 29 2016, ರಾತ್ರಿ 8 ಗಂಟೆಯ ನಂತರ. )
Informal invites:(ಅನೌಪಚಾರಿಕ ಆಹ್ವಾನಗಳು:)
1. Bring out your dancing shoes and get ready to paint the town red! We're celebrating Jack's birthday on the 24th of October. See you at Lounge 18 at 9 P. M! (ನಿಮ್ಮ ಕುಣಿವ ಶೋಗಳನ್ನು ಆಚೆ ತೆಗೆಯಿರಿ ಹಾಗು ಮಜಭರಿತ ಸಮಯ ಮಾಡಲು ಸಜ್ಜಾಗಿರಿ! ಜಾಕ್ ನ ಹುಟ್ಟುಹಬ್ಬವನ್ನು ನಾವು 24ರಂದು ಆಚರಿಸುತ್ತಿದ್ದೇವೆ. ಲೌಂಜ್ 18ರಲ್ಲಿ ನಿಮ್ಮನು ರಾತ್ರಿ 9 ಗಂಟೆಗೆ ನೋಡಲಿಚ್ಛಿಸುವೆ!)
2. Ribbons and balloons, frolic and fun! Join us as our little one turns one! See you at Mira's first birthday party on the 24th of October at 6 P. M. R. S. VP: +91 - 9999######. (ಬಲೂನ್ ಗಳು ಮತ್ತು ರಿಬ್ಬನ್ ಗಳು, ಆಚರಣೆ ಮತ್ತು ಮೋಜು! ನಮ್ಮ ಕೂಸು ಒಂದನೇ ವಸಂತಕ್ಕೆ ಕಾಲಿಡುತ್ತಿರುವ ಸಂಧರ್ಭದಲ್ಲಿ ನಮ್ಮೊಟ್ಟಿಗೆ ಸೇರಿಕೊಳ್ಳಿ! 24ನೇ ಅಕ್ಟೋಬರ್ 2016 ರಂದು ಸಂಜೆ 6 ಗಂಟೆಗೆ ಮೀರಾಳ ಮೊದಲನೇ ಹುಟ್ಟುಹಬ್ಬದ ಕೂಟದಲ್ಲಿ ನಿಮ್ಮನ್ನು ಕಾಣಲಿಚ್ಛಿಸುವೆವು. R. S. VP: +91 - 9999######. )
Doubts on this article