6 Party Idioms:(6 ಔತಣಕೂಟದ ನಾಣ್ಣುಡಿಗಳು)
1. The life and soul of the party = the person who's at the center of all parties! (ಔತಣಕೂಟದಲ್ಲಿ ಕೇಂದ್ರಬಿಂದುವಾದಂತಹ ವ್ಯಕ್ತಿ!)
E. g. She's the life and soul of the party. (ಅವಳು ಔತಣಕೂಟದ ಜೀವ ಮತ್ತು ಆತ್ಮ. )
2. Let your hair down = forget all your inhibitions. (ಎಲ್ಲ ಚಿಂತೆಗಳನ್ನು ಮರೆಯಾಗಲಿ. )
E. g. Go on! Let your hair down for once and have a good time. (ಮುಂದುವರಿ! ನಿಮ್ಮೆಲ್ಲ ಚಿಂತೆಗಳುಮರೆಯಾಗಲಿ ಮತ್ತು ಒಳ್ಳೆಯ ಸಮಯವನ್ನು ಕಳೆಯಿರಿ. )
3. Have a whale of a time = have a great time (ಅತ್ಯದ್ಭುತ ಸಮಯವನ್ನು ಕಳೆಯಿರಿ)
E. g. We had a whale of a time at Sonia's birthday. (ಸೋನಿಯಾಳ ಹುಟ್ಟುಹಬ್ಬದಲ್ಲಿ ನಾವು ಅದ್ಬುತ ಸಮಯವನ್ನು ಕಳೆದೆವು. )
4. Paint the town red = have a wild time (ಮಜಭರಿತ ಸಮಯವನ್ನು ಕಳೆಯಿರಿ. )
E. g. They painted the town red all weekend. (ಅವರು ವಾರದ ಕೊನೆಯಲ್ಲಿ ಮಜಭರಿತ ಸಮಯವನ್ನು ಕಳೆಯುತ್ತಾರೆ. )
5. A party animal = a person who loves going to parties (ಔತಣಕೂಟಕ್ಕೆ ಹೊಗಳ ಬಹಳ ಅತ್ಯುತ್ಸಾಹಿಯಾದ ವ್ಯಕ್ತಿ. )
E. g. John is a real party animal. He's never at home. (ಜಾನ್ ಸದಾ ಔತಣಕೂಟದಲ್ಲಿಯೇ ಇರುತ್ತಾನೆ. ಅವನು ಎಂದಿಗೂ ಮನೆಯಲ್ಲಿರುವುದಿಲ್ಲ. )
6. A social butterfly = a person with lots of friends and acquaintances. (ಹೆಚ್ಚು ಸ್ನೇಹಿತರು ಮತ್ತು ಒಡನಾಡಿಗಳನ್ನು ಹೊಂದಿರುವ ವ್ಯಕ್ತಿ. )
E. g. She's a bit of a social butterfly. (ಅವಳಿಗೆ ದೊಡ್ಡ ಸ್ನೇಹಿತರ ಹಾಗು ಒಡನಾಡಿಗಳ ವೃತ್ತವಿದೆ. )